ಆರೋಪಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to bring formal charges against (of doing wrong, breaking the law, etc.); to accuse; to charge.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
1 (relat.) to attribute, to ascribe, ű ವ್ಯಕ್ತಿ ದೊಡ್ಡವನಾದರೆ ಅವನ ಹಿಂಬಾಲಕರು ಎಲ್ಲ ಸದ್ಗುಣಗಳನ್ನು ಆರೋಪ ಮಾಡುತ್ತಾರೆ. If someone is big his followers ascribe all good qualities to him. 2 (accuse) to charge, to accuse ű ಪತ್ರಿಕೆಗಳು ಮಂತ್ರಿ ಲಂಚವನ್ನು ತೆಗೆದುಕೊಂಡರೆಂದು ಆರೋಪ ಮಾಡಿದವು. Newspapers accused that the minster had taken a bribe. [Sk.] = ಆಪಾದಿಸು (āpādisu)
ಕಿಟ್ಟೆಲ್ ನಿಘಂಟು
-
1.
to apply, to attribute, to ascribe (My.; Si. 69). ಪ/?/ವನಾರೋಪಿಸುವುದು (J. 7, 10).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಆಪಾದನೆ ಮಾಡು.
2. (ಒಂದು ವಸ್ತುವಿನಲ್ಲಿ ಇಲ್ಲದ ಗುಣವನ್ನು) ಹೊರಿಸಿ ಹೇಳು. -
2.
1. ಆಪಾದನೆ ಮಾಡು.
2. (ಒಂದು ವಸ್ತುವಿನಲ್ಲಿ ಇಲ್ಲದ ಗುಣವನ್ನು) ಹೊರಿಸಿ ಹೇಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada