ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಲ

ಉಚ್ಚಾರಣೆ: āla
ಮೂಲ: Ka. D362

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thing or place that gives support, help, etc.

  2. 2.
    noun

    the tree Ficus bengalensis ( = F. indica) of Moraceae family, with rooting branches; banyan tree.

  3. 3.
    adjective

    having more breadth or width; broad; wide.

  4. 4.
    noun

    a liquid discharged by poisonous animals.

  5. 5.
    noun

    a silvery-white, brittle, very poisonous chemical element, compounds of which are used in making insecticides, glass, medicines, semiconductors, etc; arsenic.

  6. 6.
    noun

    ಆಲದ ಪಣ್ ālada paṇ the fruit of the banyan tree (Ficus bengalensis); ಆಲದ ಬಿೞಲು ālada biłalu the shoot that grows from the branches of banyan tree (Ficus bengalensis) and which take root and form a new trunk; ಆಲದ ಮರ ālada mara = ಆಲ1.ಅಪ್ಪ ಹಾಕಿದ ಆಲಮರ ಅಂತ ನೇಣು ಹಾಕಿಕೊ appa hākida ālada mara see under ಅಪ್ಪ1.

  7. 7.
    noun

    a person who helps, supports another.

  8. 8.
    noun

    the red lotus flower .

  9. 9.
    noun

    the red lotus plant.

  10. 10.
    noun

    the tail of a scorpion that contains poison.

  11. 11.
    noun

    the act or practice of deceiving; deception; a cheating.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಗಲವಾಗಿರುವ.

  2. 2.

    1. ಹಾಲುಮರಗಳಲ್ಲಿ ಒಂದು.
    2. ವಿಷಪ್ರಾಣಿಗಳು ಸುರಿಸುವ ದ್ರವ.
    3. ಹಳದಿಯ ಬಣ್ಣದ ಹೂವು.
    4. ಚೇಳಿನ ಕೊಂಡಿ.

ಕಿಟ್ಟೆಲ್ ನಿಘಂಟು

  1. 1.
    1.

    = ಆಲ್ 2, ಆಲೆ 1. the banian, Ficus indica Roxb., or Ficus bengalensis Lin. (ವಟ, ನ್ಯಗ್ರೋಧ, ಬಹುಪಾದ್ Nr.; T.). [ನಿಡಿಯರ್ ಬಲ್ಲಾಯದ ಬಲ್ದಡಿಗರ್ವನ್ದಿರ್ದರೈವರಾಲದೆಕೆಳಗಿಂ ತೊಡರ್ದರ್ Pb. 3, 12; Ap. 12, 39]. see Bp. 32, 18. 19; 50, 77; 57, 12. 15; Rśv. 9, 24; J. 32, 25; s. ಪಡು 3. ಆಲಕ್ಕೆ ಹೂವಿಲ್ಲ, ಸಲಕ್ಕೆ ಕೊನೆಯಿಲ್ಲ, ಜಾಲಿಯ ಗಿಡಕ್ಕೆ ಗನ್ಧವಿಲ್ಲ, ದೇವರು ಸೂಳೆಗಿಲ್ಲ (Sp.). [ಆಲದಪಣ್ banyan fruit. ವಿನ್ಧ್ಯಾಟವಿಗೆವೋಗಿಯಡವಿಯೆಲ್ಲಮಂ ತೊ/?/ಲ್ದು ನೋಡಿಯಾಲದ ಪಣ್ಗಳಂ ತಾನೆಯಾಯ್ದು ಸೋಂಕಿಲಂ ತೀವಿಕೊಣ್ಡಾಗಳ್ Vr. 159, 9]. ಆಲದಮರ the banian tree (ನ್ಯಗ್ರೋಧ Nr.; ನ್ಯಗ್ರೋಧ, ವಟ Nn. 42; Mr. 123; ವಟ Nn. 6; C.). [ಮುನ್ದೆ ತಮ್ಮ ಪಗೆ ಪರ್ವುವನ್ತೆ ಪಯಿನ್ಪತ್ತರ್ ಪರ್ವಿದಾಲದ ಮರದ ಮೊದಲ್ಗೆವನ್ದು Pb. 2, 30 va.]. ಆಲದ ಹಣ್ಣು the ripe ficus fruit (ನೈಯಗ್ರೋಧ Nr.).

  2. 2.
    2.

    = ಆಬಲ್ the red water-lily (ಚೆಂಗಲವೆ, ಚೆನ್ನೆಯ್ದಿಲ್ Śm. 26, one MS. ಆಬಲ್ T. ಆಲ an open flower; T., Te., Tu. ಅಲ್ಲಿ a water-lily, Nymphaea alba L.).

  3. 3.
    1.

    = ಆಣ 2, ಆಳ perhaps Tbh. of ಆಲಯ but cf. ಆಲ 2, No. 3 & ಆಳ see ಅನ್ತರಾಲ.

  4. 4.
    2.

    = ಅಲ any discharge of venomous matter from poisonous animals. 2, yellow arsenic, orpiment (ಅರದಾಳ G.). 3, large, extensive (cf. ಅಗಲ T. ಆಲ್ವು extension). 4, a scorpion's tail (ದ್ರುತಪುಚ್ಚ, ಚೇ/?/ ಬಾಲ Mr. 403).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) red water lily (Šm.26 (Kitt.))

  2. 2.
    n.

    (plant) banyan tree, Ficus bengalensis L., (Moraceae)

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0