ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆವರಿಸು

ಉಚ್ಚಾರಣೆ: āvarisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to diffuse through the whole of; to spread oneself; to pervade.

  2. 2.
    verb

    to encircle; to enclose from all sides; to surround.

  3. 3.
    verb

    to get; to obtain.

  4. 4.
    verb

    to attack (from all sides).

  5. 5.
    verb

    to be got, obtained.

  6. 6.
    verb

    to consider; to verify; to examine.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (cover) 1 to cover, to conceal 2 to enclose, to surround 3 (full) to spread over, to cover ű ಹೋವಿನ ಸುಗಂಧ ತೋಟವನ್ನು ಆವರಿಸಿದೆ. The fragrance of the flowers has spread all over the garden.

ಕಿಟ್ಟೆಲ್ ನಿಘಂಟು

  1. 1.

    to cover; to conceal; to surround, to overcast (ಕವಿ G.); to enclose; to lay hold of or on, to seize (ಅವಗ್ರಹಿಸು Śmd. 182 Cm.; My.); to join closely (ಪೊರ್ದುಗೆಯಾಗು Śmd. 297 Cm.); (to be fit, to be used, ನಿನ್ದೆಗೆ ಆವರಿಕು ತೆಗ/?/ ಎನ್ದು Śm. 48); to spread about (v. i.). [ಆ ವಿವಿಧ ಲಕ್ಷಣಂಗಳಾವರಿಸಿದ ಕುಲದ ಬಲದ ಚಲದಳವಿಗಳೊಳ್ Pb. 1, 87; Ap. 2, 5]. ಆವರಿಸಿದುದು (ದಳ್ಳಿಸಿತು, ಆಳುರ್ಕೆ 60; Kk. 53). see Śmd. 382; Bp. 2, 13; 11, 44; 19, 79; 34, 11; 35, 5; 44, 1. 46; 45, 2; 50, 28. 63; 51, 61; 52, 23; 54, 69; 57, 56. 63. 82; 61, 11; J. 8, 18; 19, 15; 26, 35; 30, 38; Grj. 6, 106 va.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹರಡು.
    2. ಪಡೆ.
    3. ಮುತ್ತು.
    4. ಪ್ರಾಪ್ತವಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada