ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಷಾಢ

ಉಚ್ಚಾರಣೆ: āṣāḍha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fourth month of Hindu (lunar and solar) calendar.

  2. 2.
    noun

    a staff of the tree Butea frondosa, held by the celibate students or sages.

  3. 3.
    noun

    ಆಷಾಡದ ಗಾಳಿ ಬೀಸಿಬೀಸಿಬಡಿವಾಗ, ಹೇಸಿ ನನ್ನಜೀವ ಹೆಂಗಸಾಗಬಾರದಿತ್ತೆ? āṣāḍada gaḷi bīsi bīsi baḍivāga hēsi nanna jīva heŋgasāgabārade the pine wishes herself a shrub when the axe is at her foot.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (cal.) 4th month of the Hindu lunar calendar (June-July)

ಕಿಟ್ಟೆಲ್ ನಿಘಂಟು

  1. 1.

    = ಆಸಡ, ಆಸಡಿ, (ಅಸಡಿ) the month āṣāḍha (June-July). 2, a staff of palāśa wood carried by an ascetic on the day of full moon of the month āṣāḍha (ಮುಂಜಿಯನ್ನು ಮಾಡುವಾಗ ಕೆಯ್ಯೊಳಗೆ ಕೊಡುವ ಮುತ್ತುಲಗಿಡದ ಕೋಲು G.). 3, the Malaya mountain.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಾಂದ್ರಮಾನದಲ್ಲಿ ನಾಲ್ಕನೆಯ ತಿಂಗಳು.
    2. ವ್ರತಿಗಳೂ ಬ್ರಹ್ಮಚಾರಿಗಳೂ ಹಿಡಿದುಕೊಳ್ಳುವ ಮುತ್ತುಗದ ಕೋಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada