ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಸಕ್ತಿ

ಉಚ್ಚಾರಣೆ: āsakti
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    intent attachment of mind; interest; devotion; fondness.

  2. 2.
    noun

    the sticking quality; adhesiveness; stickiness.

  3. 3.
    noun

    excessive love; attachment that is unreasonably emotional.

  4. 4.
    noun

    a strong longing for getting a thing.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (love) curiosity, attachment, devotion, fondness 2 (zeal) zeal, intentness, application ű ಅವನಿಗೆ ಕೆಲಸದಲ್ಲಿ ನಿಜವಾಗಿ ಆಸಕ್ತಿ ಇಲ್ಲ. He has no real interest in work. 3 (mind) interest, concern ű ಅಣ್ಣನ ವ್ಯವಹಾರದಲ್ಲಿ ತಮ್ಮನಿಗೆ ಏಕೆ ಆಸಕ್ತಿ ? What interest has the younger brother in the business of his elder brother?

ಕಿಟ್ಟೆಲ್ ನಿಘಂಟು

  1. 1.

    attachment or devotedness to; intentness upon; diligence, zeal. see B. 4, 5: Bp. 39, 3; J. 11, 13.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶ್ರದ್ಧೆ.
    2. ಅಂಟಿ ಕೊಳ್ಳುವ ಸ್ವಭಾವ.
    3. ಮೋಹ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada