ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಸಱ್

ಉಚ್ಚಾರಣೆ: āsaṛ
ಮೂಲ: Ka. D39

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಆಸರು1.

  2. 2.
    noun

    = ಆಸರು2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (bio.) 1 to be fatigued 2 (mind) to be languorous 3 to be weary n. (bio.) 1 fatigue 2 weariness, languor

ಕಿಟ್ಟೆಲ್ ನಿಘಂಟು

  1. 1.
    1.

    /?/ to be weary or fatigued (ಆಲಸ್ಯ Śmd. Dh.; T. ಅಜರು T. ಪಾಜ/?/ affliction; P. p. ಆಸತ್ತು (Śmd. 284). [ಆಸತ್ತು ತಿರಿದರಣ್ಯಾವಾಸದ ಪರಿಭವದ ಕುದಿಪಮಂ ನೀಗಿ Pb. 12, 152; ಅಕಟಕಟಾ! ಸಂಸಾರಕ್ಕಾಸತ್ತೆ, ಕೂಡಲ ಸಂಗಮದೇವಾ Bv. 10, 19; ಆಸ/?/ವನಲ್ಲ ಬೇಸ/?/ವನಲ್ಲ ಜಗದ ಕಳಕಳಕ್ಕೆ ಎದ್ದು ಹರಿದಾಡುವನಲ್ಲ Cv. 1362]. see Bp. 18, 59; 20, 22; 48, 13. ಅಸ/?/ ಬೇಸ/?/ dupl. (Bp. 38, 31).

  2. 2.
    2.

    = ಆಸ/?/, ಆಸ/?/ weariness, fatigue, languor, thirst [Tu. ಆಸರ್]. ಶೀತೋಷ್ಣದ ಆಸ/?/ಲ್ಲದ ಸುಸ್ಥಲಂಗಳ್ (J. 19, 43). ಆಸ/?/ಂ (3, 4; 5, 51; 15, 47). ಆಸ/?/ (15, 3). ಆಸ/?/ಳ್ (18, 22; 28, 10). ಆಸರ್ಗಳಂ (15, 20). ಆಸರ್ಗಳೆ. -ಕಳೆ to remove fatigue, to rest (J. 3, 8).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದಣಿವು.

  2. 2.

    ದಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada