ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಸ್ಥೆ

ಉಚ್ಚಾರಣೆ: āsthe
ಮೂಲ: Sk. āstʰā-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a feeling of intentness, concern or curiosity about something; interest.

  2. 2.
    noun

    a royal court.

  3. 3.
    noun

    an effort; an endeavour.

  4. 4.
    noun

    the state of being; condition.

  5. 5.
    noun

    the quality or condition of being assiduous; diligence.

  6. 6.
    noun

    ಆಸ್ಥೆಪಡು āsthe paḍu = ಆಸ್ಥೆವಹಿಸು; ಆಸ್ಥೆವಹಿಸು āsthe vahisu to show keen interest in; to have intent concern in.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಆಸ್ತೆ1, ಆಸ್ಥಾ n. 1 (love) love, affection ű ಅವಳಿಗೆ ಮಕ್ಕಳ ಮೇಲೆ ತುಂಬಾ ಆಸ್ಥೆ. She is very much fond of children. 2 (zeal) enthusiasm, zeal, interest ű ಅವನಿಗೆ ಕಂಪ್ಯೂಟರಿನಲ್ಲಿ ತುಂಬ ಆಸ್ಥೆ. He has a great interest in the computer.

ಕಿಟ್ಟೆಲ್ ನಿಘಂಟು

  1. 1.

    an assembly. 2, regard, care. 3, effort (ಪ್ರಯತ್ನ G.). 4, state, condition.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಕ್ಕರೆ.
    2. ಶ್ರದ್ಧೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada