ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಂತಾ

ಉಚ್ಚಾರಣೆ: intā
ಮೂಲ: Ka. D410(a) < iṃtaha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಇಂತಹ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (qual.) of this kind, such

ಕಿಟ್ಟೆಲ್ ನಿಘಂಟು

  1. 1.

    iṁ4-tā3. 1. = ಇನ್ತ 1, etc. ಇದಕ್ಕಿನ್ತಾ ಅದು ದೊಡ್ಡದು (My.). ಮುಂಚಿನಕ್ಕಿನ್ತ ಚನ್ನಾಗಿ (B. 5, 53). ಕೆಲಸದಕಿನ್ತಾ ಹೆಚ್ಚಿಗೆ (5, 283). see ಅಕಿನ್ತಾ,-ಅಕ್ಕಿನ್ತಾ & a Prv. s. ಕದಿ & ತಾಯಿ

  2. 2.
    2.

    = ಇನ್ತ 2, etc. (My.). ಕೂಡಿದನ್ತಾ ದಣ್ಡು (B. 5, 51). ಇನ್ತಾ ಹೆಂಗಸರು (5, 55). ಇನ್ತಾ ಅವಸ್ಥೆ (5, 57).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada