ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಂದು

ಉಚ್ಚಾರಣೆ: indu
ಮೂಲ: Ka. D410(b)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    pronoun

    this - a) the thing mentioned or understood; b) the thing that is nearer than another referred to as ' ಅದು' 'that; c) the less remote in thought of two contrasted things.

  2. 2.
    noun

    the tree Corypha umbraculifera of Aracaceae family; umbrella palm.

  3. 3.
    noun

    the present day; to-day.

  4. 4.
    noun

    the river in South Asia, rising in South West Tibet and flowing west across Jammu and Kashmir, India, then southwest through Pakistan into the Arabian Sea; the Sindhu river.

  5. 5.
    noun

    the moon.

  6. 6.
    adverb

    on this day.

  7. 7.
    noun

    (math.) a symbol for the number one.

  8. 8.
    pronoun

    ಇದಲ್ಲದೆ idallade besides this, apart from this, in addition to this; ಇದೀಗ idīga just now; right now; ಇದುಮೇರೆ idumēre like this; as per this; according to this; ಇದುವರೆಗೆ iduvarege till now; so far; ಇದೇ ಈಗ idē īga = ಇದೀಗ; ಇದೇತಾನೆ idē tāne = ಇದೀಗ; ಇದೇಮೇರೆ idēmēre = ಇದುಮೇರೆ.

  9. 9.
    noun

    the present time or period.

  10. 10.
    adverb

    in the present time; now-a-days.

  11. 11.
    noun

    ಇಂದುತನಕ indutanaka till to-day; 2. till recently or present time; ಇಂದುಮೊದಲ್ indu modal from to-day onwards; henceforth; ಇಂದುವರಂ induvaram = ಇಂದುತನಕ; ಇಂದುವರೆ induvare = ಇಂದುತನಕ.

  12. 12.
    noun

    (pros.) a metrical foot consisting of one long syllabic instant followed by two short ones (-uu); dactylus.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಈ ದಿನ.
    2. ಸಿಂಧುನದಿ.
    3. ಚಂದ್ರ.
    4. ಒಂದು ಎಂಬ ಸಂಖ್ಯೆಯ ಸಂಕೇತ.

ಕಿಟ್ಟೆಲ್ ನಿಘಂಟು

  1. 1.
    1.

    = ಇತು etc., ಇನ್ 3. proximate demonstrative pronoun neuter (Śmd. 96, 111): this, it. [T., M., Te. ಇದಿ Tu. ಇಂದು]. ಅದು ಇದು ಉದು (97). ಆಳ್ ಇವಂ, ಆಳ್ ಇದು (109). ಓದಾಳಿ ಇವಂ, ಓದಾಳಿಇದು (111). ಇದು ಕಳತ್ರಂ, ಇದು ಜನಂ, ಇದು ಲೋಕಂ, ಇದು ಅಪತ್ಯಂ (187). ಇದು ಪೂರ್ವಪ್ರಕರಣಂ (61). ಈ is used as a substitute of ಇದು when it is an adjective pronoun (169. 202). some examples wherein ಈ may be substituted for ಇದು, are e. g. [ಗುಣಮಿದು ದೋಷಮಿದೆಮ್ಬೀ ಗಣಿದಮನೆತ್ತ/?/ಗುಮ ಶುತ್ರ ಪ್ರಕೃತಿಜಿನಂ Kr. 1, 8; Pb. 1, 7; Ap. 1, 27]. ಇದು ಉತ್ಸಹಂ (J. 31, 29), ಇದು ಕಾರಣ (Bp. 27, 75; 33, 5; 43, 61), ಇದು ದಿವಸ (41, 12), ಇದು ನಿಮತ್ತಂ (2, 9; 3, 29; 22, 65; 23, 42), ಇದು ಮೇರೆ (B. 2, 36), ಇದೇ ಮೇರೆ (B. 3, 60), ಇದೇ ಈಗ (= ಈ ಈಗಲೇ even this moment, B. 4, 136. 138), ಇದು ವರಿವಿಗೆ (Si. 403), ಇದು ವರಿವಿಗೂ (403. 407), ಇದು ವರೆಗೆ (B. 4, 198). ಬಾಲಕವಧಮ್ ಇದಂ (Rśv. 13, 99). ಅದುವಿದುವುದುವೆಮ್ಬ ಇದ/?/ ಅನ್ತ್ಯದ ಉಕಾರಂ (Śmd. 181). ಇದುವುಂ (13). ಇದುವೆ [ಕಾರ್ಯಮೆಮಗಿದುವೆ ಶಿವಪದಪರ್ಯನ್ತಮ್ಬರಮ ಮೋಘಮುದ್ಧರಿಸುಗೆ Ap. 1, 6]; (117; Bp. 1, 59; 2, 36; 3, 83; 39, 65; 41, 8; 47, 5). ಇದುವೆನುತ (Bp. 41, 19). ಇದೆ (Bp. 41, 19; Rśv. 13, 45). ಇದೇ (Si. 442). ಇದಾರ ಆಳ್ ಇವಂ (Bp. 47, 33). declension (Śmd. 134. 135); ಇದಂ (3. 181; Rśv. 13, 96 va.); ಇದ (Bp. 27, 24), ಇದನು, ಇದನ್ನು (C.); ಇದ/?/ (C.), ಇದ/?/ಳ್ (Śmd. 61. 298); ಇದರ್ಕೆ (135), ಇದಕ್ಕೆ (C.), ಇದಕೆ (C.; Bp. 24, 70; 40, 30; Kk. 3); ಅವು, ಇವು, ಉವು (Śmd. 117), ಇವು [ಕರ ಚರಣ ಶರೀರ ಶಿರೋದರ ವದನಾದ್ಯವಯವಂಗಳಿವು ತನ್ತಮ್ಮೊಳ್ Kr. 2, 47; Pb. 1, 29; Ap. 4, 12]; (Śmd. 117. 113; C.). ಇವುಗಳು (C.; Si. 330); ಇವಂ (Śmd. 41. 42), ಇವನು, ಇವನ್ನು, ಇವುಗಳನ್ನು (C.); ಇವ/?/ [ಆರಯೆಪೇ/?/ನಿನ್ತಿವ/?/ ಜಾತಿ ವಿಭಾಗ ಗುಣಾಗುಣಂಗಳಂ Kr. 1, 114; Ap. 1, 60]. (Śmd. 109. 179. 185), ಇವುಗಳ (C.); ಇವ/?/ಳ್ (Śmd. 24. 37. 392), ಇವ/?/ಲ್ಲಿ (235 Cm.), ಇವುಗಳಲ್ಲಿ (C.). ಇವರ್ಕೆ (Śmd. 191), ಇವಕ್ಕೆ, ಇವಕೆ, ಇವುಗಳಿಗೆ (C.). ಇದೊನ್ದು ಸಾರಿ (B. 4, 45). ಒಳ್ಳೆಯನ್ ಇರದ ಊರು, ಕಳ್ಳನ ಒಡನಾಟವೂ, ಸುಳ್ಳನ ಮಾತು, ಇವು ಮೂ/?/ ಕೆಸ/?/ಳಗೆ ಮುಳ್ಳು ತು/?/ದನ್ತೆ (Sp.). ಇವೆರಡುಂ (Bp. 22, 64). ಇವೆರ್ಡು (= ಇವೆರಡು B. 5, 74). ಇವೇ ಕಾರಣಗಳಿನ್ದ (= ಈ ಕಾರಣಗಳಿನ್ದಲೇ 5, 170). ಇದು ತಾನ್. -ನು even this. ಲಿಂಗಾರ್ಚನಕ್ಕೆ ಇದು ತಾನ್ ಅವಸರಂ (Bp. 47, 55; My.).

  2. 2.
    2.

    = ಇತು No. 3. an anomalous termination of the past participle instead of ದು (on ಇ4) e. g. ಕೇಳಿದು (= ಕೇಳ್ದು Rām. 3, 8, 71; 3, 9, 4); ಚಾಚಿದು (= ಚಾಚಿ Rām. 6, 51, 5); ತೂಳಿದು (= ತೂಳ್ದು Abhā. 12, 59); ಬ/?/ಲಿದು (= ಬ/?/ಲ್ದು Rām. 2, 7, 3); ಮರಳಿದ (= ಮರಳ್ದು Bh. 2, 4, 12); ಸಾರಿದು (= ಸರ್ದು Bp. 45, 27; 49, 10; Bh. 4, 13, 36); ಸೂರುಳಿದು (= ಸೂರುಳ್ದು Bh. 1, 6, 3); ಹೋರಿದು (= ಹೋರ್ದು Bh. 1, 14 sum.; 7, 4, 42); and ಹೋ/?/ದು (= ಹೋ/?/ Bp. 53, 71).

  3. 3.

    this time; to-day (ಕಾಲ Śmd. 398; C.; Tu. ಇನಿ T. ಇ/?/ M. ಇನ್ನು). ಅನ್ದು, ಇನ್ದು, ಉನ್ದು, ಎನ್ದು (398); ಇನ್ದೆ (69). [ವಿವಾಹಮನಿನ್ದೆ ಮಾಡುವೆಂ Pb. 1, 72]. declension: ಇನ್ದು, ಇನ್ದು, ಇನ್ದಿಂ, ಇನ್ದಿಗೆ, ಇನ್ದಿನತ್ತಣಿಂ, ಇನ್ದಿನ, ಇನ್ದು (Śmd. 147); ಇನ್ದಿಂಗೆ (Bp. 3, 15). ಇನ್ದಿನಿನ್ದ (B. 1, 20; 2, 36). ಇನ್ದಿಗೂ even up to this day; even still now (3, 76; 4, 146). ಆ ನಡತೆಗಳು ಇನ್ದಿನವು ಅಲ್ಲ ನಿನ್ನಿನವು ಅಲ್ಲ (4, 187). ಇನ್ದಿನ ತನಕ (3, 115; 5, 114). ಇನ್ದಿನ ದಿನದಲ್ಲಿ ಅದ್ಯ ಎನಿಸುಗು (Nr.). see Bp. 28, 21; 60, 17; Bh. 1, 8, 20; 1, 10, 39; 2, 13, 36; J. 30, 28. 49. ಇನ್ದು ತನಕ till the present time (Bp. 61, 57). ಇನ್ದು ನಾಳೆ ಎನ್ to say to-day and tomorrow, to set bounds to time (Bp. 27, 10; 30, 7). ಇನ್ದು ,ುಟ್ಟ. = ಇನ್ದುವರೆಗೆ (My.). ಇನ್ದುಮೊದಲ್ from to-day (J. 15, 32). ಇನ್ದುವರಂ. = ಇನ್ದುವರೆಗಂ see s. ಬಕ್ಕಟಬಯಲ್. -ಇನ್ದುವರೆಗಂ. = ಇನ್ದುವರೆಗೆ (C. Bp. 47, 18). ಇನ್ದುವರೆಗೆ till now or to-day (J. 18, 58; 31, 28).

  4. 4.

    the moon. 2, the number one (Bp. 61, 92). 3, N. of a metrical foot (Ch.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (time) 1 today, this day (Pb.1.73) 2 now-a-days

  2. 2.
    mn.

    (astr.) moon; moon god

  3. 3.
    pron.n.

    (gram.) 1 this (third person singular neuter of the proximate demonstrative pronoun) ű ಇದು ನನ್ನ ಮನೆ. This is my house. 2 this (in rural areas neuter pronouns are used for women in certain circumstances) ű ಇದು ಶಾಲೆಗೆ ಹೋಗೋದಿಲ್ಲ. This (grown-up) girl does not go to school.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0