ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಂಪು

ಉಚ್ಚಾರಣೆ: impu
ಮೂಲ: Ka. D530(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being melodious or sweet.

  2. 2.
    noun

    the quality that gives comfort or pleasantness.

  3. 3.
    noun

    a flow of sweetness; mellifluence.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಇಂಬು2 , ಇಮ್ಮು n. (mind) 1 sweetness, pleasantness, agreeableness (esp. of voice) (Pb.4.84) 2 agreeableness, pleasantness, charm ű ಸುಬ್ಬುಲಕ್ಷ್ಮಿಯ ಸಂಗೀತ ಕಿವಿಗೆ ಇಂಪು ಮನಕ್ಕೆ ತಂಪು. The music of Subbulakshmi is pleasing to the ear and pleasing to the heart. [Ka. D530(a)] *

ಕಿಟ್ಟೆಲ್ ನಿಘಂಟು

  1. 1.

    = ಇಮ್ಬು 1, ಇಮ್ಮು, ಇರ್ಪು sweetness; agreeableness, pleasantness, charm (ಸವಿ Kk. 72; Śm. 65; My.; Te., Tu.; see ಇಂ-,ಇಙ್ Te. ಇಲಿಮಿ pleasure, satisfaction). [ಬ್ರತದಿನ್ದಂ ಪಡೆದಿನ್ದ್ರಲೋಕ ವಿಭವಂ ಮುನ್ನಾದ ದೇವಾಂಗನಾತತಿಯಿನ್ದನ್ದಿನಿತಿಮ್ಪನೀಯದು Ap. 2, 76]. ಇಮ್ಪಿನ (Rśv. 13, 104). ಇಮ್ಪಿನಿಂ (Śm. 76). ಇಮ್ಪು ಸಿಕ್ಕಿದರೆ ಸಮ್ಪು (Prv.). see Bp. 1, 7; 3, 4; 6, 8; 61, 19; J. 1, 12; 3, 3; 6, 21; 15, 17; 31, 23; 33, 8; Grj. 2, 106 va. ಇಮ್ಪಡರ್. -ಅಡರ್ agreeableness to arise (Bp. 25, 8; Rśv. 8, 23). ಇಮ್ಪುಗು. -ಉಗು to spread about or create pleasantness, pleasantness to be created (Bp. 1, 48; 35, 3; 42, 15; 55, 51 61, 41). ಇಮ್ಪುವಡೆ. -ಪಡೆ to obtain pleasantness, to become; nice, etc. (J. 31, 7). ಇಮ್ಪೆಸೆ. -ಎಸೆ pleasantness to appear (Bp. 46, 54).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸವಿ.
    2. ಸೊಗಸು.
    3. ಹಿತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada