ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಕ್

ಕಿಟ್ಟೆಲ್ ನಿಘಂಟು

  1. 1.

    = ಇಚ್-,ಇಜ್-,ಇತ್-,ಇದ್-,ಇನ್ 1-, ಇಪ್-, ಇಬ್-,ಇಮ್ 1-, ಇರ 2-, ಇರು 2-, /?/ 1-, ಈರ್ 1-, (ವಿರ) [forms taken by the word ಎರಡು (two) while occurring as the first member of a compound]. two. cf. ಎರಡು. -ಇಕ್ಕಟ್ಟು. = ಇರ್ಕಟ್ಟು two rules or ways; two parties (C.; ಎರಡು ತರ G.). 2, the state of being bound on both sides or that of having little room from side to side, narrowness, as that of a door; the state of being strait or difficult to pass, as that of a road (C.; ಇಟ್ಟಡಿ G.); a strait, a dilemma (My.; T., Te.; ಸಂಕಟ G.). ಇಕ್ಕಟ್ಟಾದ ಸ್ಥಲ (ಸಂಕಟ ಸಮ್ಬಾಧ Si. 376). ಇಕ್ಕಟ್ಟಾದ ಊರು a village in which there are two hostile parties (C.). ಇಕ್ಕಟ್ಟು ಮುಕ್ಕಟ್ಟು two or three, i. e. many, obstacles or difficulties (My.). ಇಕ್ಕಡಿ. = ಇರ್ಕಡಿ two cuts or parts; asunder, in two. see Bp. 39, 34; Bh. 3, 13, 26; Rām. 6, 30, 15; J. 21, 35; 13, 48; 28, 24. ಇಕ್ಕಡಿ ಗೆಯ್ to cut in two (J. 12, 22; 13, 40; 20, 14). ಇಕ್ಕಡೆ. = ಇರ್ಕಡೆ both sides; at both sides (My.; ಎರಡೂ ಕಡೆ G.). ಇಕ್ಕಣ್ two eyes. ಇಕ್ಕಣ್ಣ ದೇವ a deity with two eyes, in opposition to ಮುಕ್ಕಣ್ಣ ದೇವ (Bp. 54, 25). ಇಕ್ಕರೆ both banks of a river (My.). ಇಕ್ಕಳ two kaḷas. ಇಕ್ಕಳಬೀಜವರಿಯ ನೆಲ (ದ್ರೌಣಿಕ Si. 302). ಇಕ್ಕಳಹಾಲು ಕ/?/ಯುವ ಇಕಳು (ದ್ರೋಣಕ್ಷೀರೆ, ದ್ರೋಣದುಘೆ 322). ದ್ರೋಣ ಅನ್ದರೆ ನಾಗಳ, ಕೆಲವರು ಇಕ್ಕಳ ಎಮ್ಬುವರು (329). [ಇಕ್ಕಾಲಿಕ್ಕು. -ಇಕ್ಕು to step on with both the legs. ಒಕ್ಕಲಿಗಿತ್ತಿ ಹೊಸ್ತಿಲ ಪೂಜೆಯ ಮಾಡಿ ಇಕ್ಕಾಲಿಕ್ಕಿ ದಾಣ್ಟಿದನ್ತಾಯಿತ್ತು Cv. 231]. ಇಕ್ಕಾಲು. = ಇರ್ಕಾಲು two legs or feet; both legs or feet (C.). ಇಕ್ಕೆಯ್. = ಇರ್ಕೆಯ್ two arms or two hands; both arms, etc. (C.; Bp. 15, 8). ಇಕ್ಕೆಲ. = ಇರ್ಕೆಲ two sides; both sides. ಮನೆಯ ಮುನ್ದಿನ ಇಕ್ಕೆಲದಲ್ಲಿ ಪ್ರಘಾಣ, ಅಲಿನ್ದ ನೆಗ/?/; ಹೆಬ್ಬಾಗಿಲ ಇಕ್ಕೆಲದಲುಮ್ ಒಳಗಣ ಮೆಯ್ಯೊಳಂ ಸೋಪಾನಂ ಬೆರಸಿ ಮಾಡಿದ ಮಣ್ಣ ರಾಶಿ (ಹಸ್ತಿನಖ Nr.). see Grj. 7, 11 va.; Bp. 5, 61; 26, 6; 48, 29; 51, 81; 52, 23; 55, 16; 61, 30; J. 3, 5; 6, 10; 19, 6.

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada