ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಕ್ಕಳ

ಉಚ್ಚಾರಣೆ: ikkaḷa
ಮೂಲ: Ka. iḍaku D444 + kur̤a D2147

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a unit of capacity equal to two koḷagas (an old measure).

  2. 2.
    noun

    a device for seizing or lifting objects, having two long arms pivoted or hinged together; a pair of tongs.

  3. 3.
    noun

    that much expanse of land which requires two koḷaga seeds to be sown.

  4. 4.
    noun

    a difficult or compulsive situation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಇಕ್ಕಲು, ಇಕ್ಕುಳ, ಇಕ್ಕುಳಿ, ಇಕ್ಕುಳು, ಇಕ್ಕುೞ್, ಇರ್ಕುೞ್, ಇರ್ಕುೞ, ಇರ್ಕುೞಿ, ಇರ್ಕುೞು, ಇೞ್ಕುೞು} n. (tool) 1 pair of tongs (in X-from) [see Fig.] 2 (trouble) þfig.ß difficult strait, tight cor- tongs ಇಕ್ಕಳ ner, fix ű ಮಂತ್ರಿಗಳ ಹೇಳಿಕೆಯಿಂದ ಪ್ರಧಾನಮಂತ್ರಿ ಇಕ್ಕಳದಲ್ಲಿ ಸಿಕ್ಕಿದರು. By ministers’ statement the Prime Minister was caught in a fix.

ಕಿಟ್ಟೆಲ್ ನಿಘಂಟು

  1. 1.

    see s. ಇಕ್.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎರಡು ಕೊಳಗ ಪ್ರಮಾಣ.
    2. ತಂಡಸ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada