ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಟಕು

ಉಚ್ಚಾರಣೆ: iṭaku
ಮೂಲ: Ka. D445

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಇಟಕರ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (trouble) 1 narrowness, closeness ű ಈ ಬೆಂಚಿನಲ್ಲಿ ಮೂರುಜನ ಕೂತುಕೊಂಡರೆ ಇಟಕು ಆಗುತ್ತದೆ. This bench is too narrow for three people to sit. 2 þfig.ß constriction, tightness ű ಕೊನೆಯ ದಿನದೊಳಗೆ ದೊಡ್ಡ ಹಣ ಕಟ್ಟಲು ಇಟಕು ಆಯಿತು. I experienced tightness in paying the big amount within the deadline.

ಕಿಟ್ಟೆಲ್ ನಿಘಂಟು

  1. 1.

    = ಇಟುಕು, ಇಡಕು 2, etc. narrowness, closeness, straitness (S. Mhr.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada