ಇಟ್ಟಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a substance made from clay moulded into oblong blocks and fired in a kiln or baked in the sun, used in building, paving, etc. used in the construction of buildings; a brick.
-
2.
noun
a relatively soft red stone containing large amounts of aluminium and ferric hydroxides; laterite stone.
-
3.
noun
a kind of plant disease.
ಕಿಟ್ಟೆಲ್ ನಿಘಂಟು
-
1.
= ಇಟ್ಟಂಗಿ, ಟ್ಟಿಗೆ q. v. ಈಟಂಗಿ [ಇದು ಮನೆಯನ್ದಮಲ್ತುರಿವ ದಳ್ಳುರಿಯುಗ್ಗಡಮಾಗಿ ತೋ/?/ದಪುದು...ಬಗೆದೆಲ್ಲಿ ನೋಡುವೊಡಮಿಟ್ಟಗೆ ಕಲ್ಮರನೆಮ್ಬುದಿಲ್ಲ Pb. 3, 4]. ಇಟ್ಟಗೆ ಮೊದಲಾದುವ/?/ ಮಾಡಿದ ಅರಮನೆ ದೇಗುಲಂಗಳಂ ಪ್ರಾಸಾದಮ್ ಎಮ್ಬುದು (Hlā.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸುಟ್ಟಮಣ್ಣಿನ ಆಯಾಕಾರವಾದ ಹೆಂಟೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada