ಇಟ್ಟಣಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to become delightful; to become more beautiful.
-
2.
verb
= ಇಟ್ಟಳಿಸು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(mass) 1 to be close, thronged, crowded, to assemble in large numbers 2 to be full, to be packed (as clothes in a suitcase)
ಕಿಟ್ಟೆಲ್ ನಿಘಂಟು
-
1.
= ಇಟ್ಟಳಿಸು to be close, thronged, crowded, amassed, or abundant, to assemble in large numbers, to throng, etc. (ದಟ್ಟಣಿಸು, ಗುಮ್ಪಾಗು G.). ಇಟ್ಟಣಿಸಿ, ಚಿಟಿಚಿಟಿಸಿ, ಶಿಖಿ ಪುಟವಿಟ್ಟುದು ಒಣಗಿಲು ಹೊದ/?/ನಲಿ (Bh. 1, 20, 55). ಇಟ್ಟಣಿಪ (Rśv. 13, 84). ಎತ್ತೆತ್ತಲುಂ ಕತ್ತಲೆಗಳ್ ಇಟ್ಟಣಿಸಿವೆ (J. 4, 10). ಇಟ್ಟಣಿಸಿತು ಅಮರೇನ್ದ್ರತನಯನನ್ ಇದಿರ್ಗೊಮ್ಬ ಬಟ್ಟೆಯೊಳ್ ನಾರೀ ಸಮೂಹಂ (33, 22). see Bp. 61, 26; C. Bp. 47, 40; Bh. 9, 2, 41; Rām. 6, 30, 34; J. 4, 29. 38; 5, 72; 7, 5, 22; 12, 5. 40; 14, 3; 20, 47; 21, 47. 48; 22, 14; 24, 34; 26, 4; 30, 53; Grj. 4, 103.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗುಂಪಾಗು.
2. ಆಕ್ರಮಿಸು.
3. ಒತ್ತಾಗಿ ಇಡು.
4. ತುಂಬಿಹೋಗು.
5. ಹಿಗ್ಗು.
6. ಮೀರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada