ಇಡುಗಾಯ್
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a coconut waved before a deity and broken into pieces to ward off evil.
-
2.
noun
a coconut used, in a game, as a target to be broken by pelting stones from a fixed distance.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದೇವತಾ ವಿಗ್ರಹದ ಮುಂದೆ, ಕೆಲವು ವಿಶೇಷ ಸಂದರ್ಭಗಳಲ್ಲಿ ವಾಹನ, ವ್ಯಕ್ತಿಗಳ ಮುಂದೆ, ನಿವಾಳಿಸಿ ನೆಲಕ್ಕೆ ಬೀಸಿ ಎಸೆಯುವ ತೆಂಗಿನಕಾಯಿ.
2. ಪಂದ್ಯಕ್ಕಾಗಿ ಒಂದರ ಮೇಲೊಂದು ಒಡೆಯುವ ತೆಂಗಿನಕಾಯಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada