ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇದಿರ್ಚು

ಉಚ್ಚಾರಣೆ: idircu
ಮೂಲ: caus. D795

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to face in opposition.

  2. 2.
    verb

    to come to greet.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (against) ⦅dat.⦆1 to oppose, to protest, to resist 2 to face (a difficulty, etc.)

ಕಿಟ್ಟೆಲ್ ನಿಘಂಟು

  1. 1.

    = ಇದಿರಿಸು, ಎದರಿಸು, ಎದಿರಿಸು, ಎದುರಿಸು to face (generally in a hostile manner); to oppose, to withstand; to come into hostile contact (ನೋಳ್ಪು Kk. 87). [ಅವಳಂ ಪೊಂಗದಿರಿದರ್ಚದೇಂ ಗಳ ರಂಗಂಬೊಕ್ಕಾಡುವನ್ತೆರಥಂ ರಥಂಗಳೊಡನೆ ಇದಿರ್ಚಿದುವು ಆಗಳ್ Pb. 2, 80]. ಇದಿರ್ಚಿ ನಡೆದಂ (ನೋಳ್ಪಿದಂ Śmd. II). ರಥಂ ರಥಂಗಳೊಡನೆ ಇದಿರ್ಚಿದುವು ಆಗಳ್ (Abh. P. 13, 68). see Grj. 6, 76; 10, 74; Rśv. 6, 11 va.; 13, 83 va.; 13, 85. 88. ಇದಿರ್ಚಿದಿರ್ಚು rep. (Śmd. 231; Rśv. 5, 121).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರತಿಭಟಿಸು.
    2. ಸಮ್ಮುಖವಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada