ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇದೆ

ಉಚ್ಚಾರಣೆ: ide
ಮೂಲ: Ka. D410(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    present indicative form of the verb 'ಇರು ( = be)' in third person, singular, common gender.

  2. 2.
    adverb

    now, right now; at this very moment.

  3. 3.
    interjection

    an interjection used to point out an object which is relatively near.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    snt.

    (call) look here!, word used for attracting attention to something or some matter

  2. 2.
    vi.

    (be) it is, there is (3rd person sing. pres. neut. of iru) ű ಮದುರೆಯಲ್ಲಿ ಮೀನಾಕ್ಷಿಯಮ್ಮನ ದೇವಸ್ಥಾನ ಇದೆ. There is the Mīnākshi Amma temple in Madurai.

ಕಿಟ್ಟೆಲ್ ನಿಘಂಟು

  1. 1.

    idu-e3. 1. (ಇದೇ). = ಇದ, ಇದಾ lo! see here! just now! (C.; Te.; Bp. 5, 11; 24, 59; 29, 8. 30; 31, 7; 39, 40; 45, 37; 47, 42; 48, 8; 51, 80; 53, 25; 55, 30; 57, 62; 59, 3. 10; J. 2, 46; B. 2, 7).

  2. 2.
    2.

    (fr. ಇಹುದು-ಎ 3; cf. ಅದೆ 3). it certainly is, it is, there is, is (C.). see e. g. Bp. 5, 57; 16, 5; 17, 2; 29, 5. ಮಾಸಿ ಇದೆ, ಆಗಿ ಇದೆ (B. 1, 6); ಉಣ್ಟಾಗಿ ಇದೆ (2, 20); ಬ/?/ಕೆಗೊಣ್ಡು ಇದೆ (Si. 19); ಪಡೆದು ಇದೆ (53); 2, ಇದೆ is used to form the third person singular neuter of the present (C.). ಉಬ್ಬರಿಸುತ್ತಲಿದೆ (Bp. 15, 22), ಉಬ್ಬುತ್ತಲಿದೆ (15, 28), ಗುಡುಗುಡಿಸುತ್ತಿದೆ (18, 40), ಸುರಿವುತಿದೆ (18, 51; see also 24, 42; 31, 27; 56, 30; 59, 1). ಕೆಮ್ಪು ಮೂಡುತ್ತೆ ಇದೆ etc. (Rśv. 13, 45). ತಿರುಗುತಿದೆ (J. 3, 24). see its plural ಇವೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada