ಇನ್ನು
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
henceforth; hereafter.
-
2.
adverb
so far; as of now; still; yet.
-
3.
adverb
different (from the one being referred, understood or meant).
-
4.
adverb
ಇನ್ನುಮುಂದೆ innu munde = ಇನ್ನು ಮೇಲೆ; 2) from this point or place; ಇನ್ನು ಮೇಲೆ innu mēle (adv .) from this time or day onward; hereafter; henceforth.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adv.
(time) still, still more
-
2.
adv.
(time) now, further
-
3.
adv.
(time) 1 still, yet ű ಈ ತಿಂಗಳಲ್ಲಿ ಇನ್ನು ಸಂಬಳ ಸಿಕ್ಕಿಲ್ಲ. [We] have not got our salary yet in this month. 2 further, in addition to that, apart from that ű ಹಾಲುಂಡ ಮೇಲೆ ಇನ್ನು ಉಣ್ಣುವದಿಲ್ಲ. One should not eat after drinking milk (at the end of the meal). 3 henceforth, hereafter ű ಇನ್ನು ನಮ್ಮ ಮನೆಗೆ ಬರಬೇಡ. You should not come to our house hereafter.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಇನ್.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada