ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಱಕು

ಮೂಲ: Ka. D524

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt., vi.

    (press) [Ka. D524] (Šmd. Dh. (Kitt.))

  2. 2.

    (press) vi. to be closely confined, to be compressed or squeezed vt. 1 to confine (Kitt.) 2 to press, to squeeze 3 to pinch (Kitt.) (n.)〈being〉confined, squeezed, straitened (My. (Kitt.))

  3. 3.
    n.

    (attack) goring, butting (as an ox) (S.Mhr. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = ಇಡಕು 1, ಇಱಂಕು, ಇಱಿಕು 1, ಇಱಿಂಕು, ಇಱುಕು 1, ಇಱುಂಕು, ಇರ್ಕು 4, ಇಲಿಕು to be closely confined, to be compressed or squeezed (C.; see ಇಱಿ 4). 2, to confine, to compress, to squeeze, to press, to pinch (My.; Tu. ಇರಿ).

  2. 2.
    2.

    = ಇಕ್ಕು 6, ಇಡುಕು 2, ಇಱಿಕು 2, ಇಱುಕು 2, ಇರ್ಕು 5. the state of being close, confined, squeezed, or straitened (C.; ಬಿಕ್ಕಟ್ಟು G.). ಇಱಕುದಾರಿ a narrow, difficult path (My.). ಇಱಕು ಮುಱಕು dupl. (My.).

  3. 3.
    3.

    goring, butting, as an ox, etc. (S. Mhr.).

  4. 4.

    = ಇಱಕು 1, etc. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada