ಇಱೆಸಿಲ್(ಲು)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಎರಚುತ್ತಾ ಬೀಳುವ ಮಳೆಯ ಹನಿ.
2. ನೀರು, ಪನ್ನೀರು ಮುಂತಾದುವನ್ನು ಚಿಮುಕಿಸುವ ಬೀಸಣಿಗೆ ಮತ್ತು ಅದರ ಗಾಳಿ.
3. ಮೃಗಗಳನ್ನು ಕೆಡಹುವ ಕುಳಿ,- ತಗ್ಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada