ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಲ್

ಉಚ್ಚಾರಣೆ: il
ಮೂಲ: Ka.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (used only in the negative mood of the verbal root of) to be or to exist;

  2. 2.
    noun

    a place of normal dwelling; a house; a home.

  3. 3.
    verb

    ಇಲ್ಲಗೊಳಿಸು illagoḷisu to destroy; to bring to naught; ಇಲ್ಲದ illada not present; 2. that is not existing; lacking; ಇಲ್ಲದ ಬದುಕುಮಾಡಿ, ಇಲಿಯಪ್ಪಗೆ ಚಲ್ಲಣ ಹೊದಿಸಿದ illada badukumāḍi, iliyappage callaṇa hodisida (prov.) he puts a hat on a hen; ಇಲ್ಲದಂತೆಮಾಡು illadante māḍu to cause scarcity; 2. to remove completely; to destroy; ಇಲ್ಲದಂದು illadandu in the absence of; lacking; while not having, ಇಲ್ಲದತನ illadatana the condition of being absent; 2. deficiency in necessary properties or desirable qualities; inadequacy; 3. the state or quality of being poor; poverty; indigence; ಇಲ್ಲದನ್ illadan = ಇಲ್ಲದವನು; ಇಲ್ಲದವನು illadavanu he who does not have; a man not possessing (the required) knowledge; 2. a poor man; an indigent man; ಇಲ್ಲದೊನ್ illadon = ಇಲ್ಲದವನು; ಇಲ್ಲದಹಾಗೆ ಆಗು illadahāge āgu to lose one's existence; to become nothing; to be destroyed; to be lost from being in possession (as property etc.); ಇಲ್ಲದಾಗು illadāgu = ಇಲ್ಲವಾಗು; ಇಲ್ಲದಿದ್ದರೆ illadiddare if not; in case it is not; 2. otherwise; or else; ಇಲ್ಲದುದು illadudu that which is not in existence; 2. that which is not a fact; falseness; a false statement; ಇಲ್ಲದೆ illade (adv .) without - a) (something) not being (present, in existence); b) lacking; not with; c) free from; d) with avoidance; 2. besides; apart from (this); ಇಲ್ಲದ್ದು illaddu = ಇಲ್ಲದುದು; ಇಲ್ಲವಾಗು illavāgu to lose one's existence; to become nothing; to be destroyed; to be lost from being in possession (as property etc.); ಇಲ್ಲವೇ illavē otherwise; in other circumstances; ಇಲ್ಲವೇ ಇಲ್ಲ illavē illa not at all; not in the least; ಇಲ್ಲಾಗು illāgu = ಇಲ್ಲವಾಗು; ಇಲ್ಲದವನಿಗೆ ಒಂದು ಚಿಂತೆ, ಇದ್ದವನಿಗೆ ನೂರು ಚಿಂತೆ illadavanige ondu cinte, iddavanige nūru cinte (prov.) money brings with it misery; ಇಲ್ಲದವನು ತಲ್ಲಣಿಸನು illadavan tallaṇisanu (prov.) a destitute need not fear a robber.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (dwell)⦅ifc.⦆house

ಕಿಟ್ಟೆಲ್ ನಿಘಂಟು

  1. 1.
    1.

    = ಇರ್ to be, to exist, etc. a defective verb of which at present only some forms of the negative mood exist. (T., M.; cf. ಅಲ್ 3, ಉ/?/, ಉಳ್ 1). ಇಲ್ an unusual abbreviation of ಇಲ್ಲ q. v. ಫಲವ ಕಣ್ಡರೆ, ಅದು ಏನು ಎನ್ದರೆ, ಫಲವು ಆಯಿತು ತೀರ್ಥಯಾತ್ರೆಲಿ ಮಲವಿಸರ್ಜನೆ, ಕೆಮ್ಮು, ಉಬ್ಬಸ, ಜರವು, ಉದರಶೂಲೆ; ಫಲವ ಕಣ್ಡನು ಇನ್ತುವು, ಅಲ್ಲದೆ ಫಲವದೇನಿಲ್! ತಿಳುವಿಕಿಲ್ಲದೆ ನೆಲೆಯು ಇಲ್ಲದೆ ತಿರುಗುವರು ಕಾಮ್ಯಾರ್ಥಿಗಳು (Jñs. 22, 31). ಇಲ a man who has not, or a place that has not, or is free from, e. g. ಬರ್ದಿಲ (ಬರ್ದು ಇಲ), q. v. (T.). ಇಲಿ not being. an abbreviation of ಇಲ್ಲ (Śmd. 220; T. e. g. in ಅ/?/ವಿಲಿ). see ಅಗಿಲಿಲಿ, ಅ/?/ವಿಲಿ, ಕಣ್ಣಿಲ್ಲಿ, ಕೂರಿಲಿ, ತಬ್ಬಿಲಿ, ನಾಣಿಲಿ, ಪಲ್ಲಿಲಿ, ಬೆಳಗಿಲಿ. -ಇಲ್ಲ third person of the negative mood, used for all persons, genders, and numbers: it, he, she is not or exists not, etc.; there is, or are, not; there does not occur or come. 2, not; no (C.; T., M.; Tu. ಇಜ್ಜಿ). [ಕ್ಷಯಮಣಮಿಲ್ಲ ಕೇಳ್ದು ಕಡೆಗಣ್ಡವನಾವನುಮಿಲ್ಲೆನಲ್ Pb. 1, 5; Ap. 2, 10]. ಇಲ್ಲವೆಮ್ಬುದು ಅಭಾವ (Nr.). ಇಲ್ಲ (ಉಣ್ಟಾಗದು Śmd. 85. 207. 208 Cm.; ಬಾರದು 346 Cm.). ಇಲ್ಲೆಮ್ಬುದು ಸೊಲ್ಲೊಳ್ ಕ್ರಿಯಾತ್ಮಕಾವ್ಯಯಂ (Śmd. 389). ಅಃ, ಸನ್ದಯಮ್ ಇಲ್ಲ! ಮೆಚ್ಚಿದೆಂ (20). ಗುರುವಿಲ್ಲ, ಕರ್ಣನಿಲ್ಲ, ಗುರುವಿನ ಮಗನಿಲ್ಲ (68). ಇನ್ನೆವರಂ ಗು/?/ಯಾದುದು ಇಲ್ಲ ಕಾಮ ಕರವಿಮುಕ್ತಬಾಣಹತಿಗೆ (296). ಮಾಮರನ್ ಅಲ್ಲದೆ ಇಲ್ಲ (77). ಪಡುವ ಮೂಡ ತೆಂಕ ಬಡಗ ಪೊಡವಿಪತಿಗಳ್ ಇಲ್ಲ (145). ನೀಲಗ್ರೀವರುಮ್ ಅರ್ತರ್? ಇಲ್ಲ! (292). ಉಣಲು, ಉಡಲು ತಮಗೆ ಇಲ್ಲ (Bp. 32, 53). ಅರಸಿಯರು ದೋಸವೇನುವನ್ ಇಲ್ಲಿ ಮಾಡಿದುದಿಲ್ಲ (24, 78). ಮದನನ ಮೇಲೆ ತಪ್ಪಿಲ್ಲ (J. 31, 36). ತಾಯಿಗಿನ್ತ ಹಿತವರಿಲ್ಲ, ಸಕ್ಕರೆಗಿನ್ತ ಸವಿಯಿಲ್ಲ (Prv.). ಮೊನ್ನೆ ನೀನು ಸಾಲೆಗೆ ಯಾಕೆ ಬನ್ದಿದ್ದಿಲ್ಲ (B. 1, 7; observe that in the use of forms like ಇದ್ದಿಲ್ಲ i. e. ಇದ್ದು ಇಲ್ಲ or ಇದ್ದೇ (which are C.), there appears to have been originally a certain amount of displeasure, or also of affirmation; at present such forms are used nearly indiscriminately). ಇನ್ನೂ ನಿನ್ನ ಹಲಿಗೇ ಮೇಲಿನ ಬರಹ ತೀರಿಲ್ಲವೋ (B. 1, 11). ಅವನ ದವತಿಯೊಳಗೆ ಮಸಿ ಇದ್ದಿಲ್ಲ (1, 23). ಇವು ನನಗೆ ಬೇಕಾಗಿಲ್ಲ (2, 16). ಸೂರ್ಯನನ್ನು ಮನುಷ್ಯರು ಮಾಡಿಲ್ಲ (2, 24). ವಿಷವು ಏ/?/ವದಿಲ್ಲ (2, 26). ಈ ಮಾತು ನನಗೆ ತಿಳಿದಿದ್ದಿಲ್ಲ (2, 44). ಅವನಿಗೆ ಎಷ್ಟೋ ದಿವಸ ಮಕ್ಕಳಿದ್ದಿಲ್ಲ (3, 28). ಹೆಬ್ಬೊಟ್ಟು ಮೂಡಿಲ್ಲ (3, 45). ದೇವರನ್ನು ಯಾರೂ ನೋಡಿಲ್ಲ (4, 58). ನಾನು ನಿನ್ನ ಒಂಟೆಯನ್ನೂ ನೋಡಿಲ್ಲ, ನಿನ್ನ ಹಮ್ಮಿಣಿಯನ್ನೂ ನೋಡಿಲ್ಲ (4, 169). ನೀನೇನೂ ಅಪರಾಧ ಮಾಡಿಲ್ಲ (4, 201). ಮುನ್ದೆ ನನ್ನ ಗತಿ ಹೀಗಾದೀತೆನ್ದು, ಆಗ ನನ್ನ ಧ್ಯಾನದಲ್ಲಿ ಬರಲಿಲ್ಲ (did not come, 4, 2). ನೀನು ಸಂಗ್ರಹ ಮಾಡಿ ಇಡತಕ್ಕನ್ಥ ಕಾಲದಲ್ಲಿ ಮಾಡಿ ಇಡಲಿಲ್ಲ (didst not lay by 4, 2). ಹೀನತನವ ಬಿಡಲಿಲ್ಲ, ಸ್ವಾನುಭಾವವ ಕೂಡಲಿಲ್ಲ (Dp. 8). ಕಮಲೇಶನನ್ನು ಒನ್ದು ಬಾರಿ, ಸ್ವಾಮೀ ಎನ್ದು, ನೆನವುದಿಲ್ಲ (thou doest not recollect or think of, Dp. 30). ಅನ್ತಕನ ದೂತರಿಗೆ ಕಿಂಚಿತ್ತು ದಯವಿಲ್ಲ (Dp. 4). ಅವನು ಹೋಗುವದಿಲ್ಲ he does not go (used as a simple statement, C.); ಅವನು ಹೋಗಲಿಕ್ಕಿಲ್ಲ he does not intend to go, or he cannot go (S. Mhr.). ಇಲ್ಲಂ.ಇಲ್ಲವು = ಇಲ್ಲ. see e. g. C. Bp. 11, 5; Si. 48. 404; B. 2, 16. ಇಲ್ಲದೆ participle negative: not being, not existing, not remaining, (not possessing, without). [ಪೂರ್ವೋದಿತಾರ್ಥ ಪದಪದ್ಧತಿಗೊನ್ದಿನಿಸುಂ ವಿಶೇಷಮಿಲ್ಲದೆ ಜನಿಯಿಸಿದ ಪದಾರ್ಥಮದ/?/ದೀ ದೃಷ್ಟಾನ್ತಂ Kr. 1, 84]. ವಿಕಾರಮ್ ಇಲ್ಲದೆ (Śmd. 111). ನೀನ್ ಇಲ್ಲದೆ ಇವು ಎಲ್ಲಮ್ ಒಳವೆ (155. 292). ಇಲ್ಲದೆಯುಂ (124. 206). ಇರ್ದೊಡಮ್ ಇಲ್ಲದೊಡಂ (192). ಇನಿತಿಲ್ಲದೆ ಇಹ ರಾಜ (ದುರ್ಬಲ Mr. 271). ಅವಿಲ್ಲದೆ ಇತಲ್ ಅಧ್ರುವಂ (279). ಚನ್ದವ..ದೊರಕಿಸಲ್ ಇಲ್ಲದಿರೆ (Bp. 27, 2). ಚಿತ್ತದೊಳು ಹರಿವು ಇಲ್ಲದಿಪ್ಪುದೆ (27, 2). ಅದು (ಭಕ್ತಿ) ಇಲ್ಲದೆ (ಎಲ್ಲಂ) ಇಲ್ಲದುದೇ (27, 2). ಸುಧೆಯಂ ಸವಿಸವಿದು ತಣಿವಿಲ್ಲದೆ ಈಣ್ಟುತ್ತ (35, 2). ಇಲ್ಲದಿರ್ದೊಡೆ (43, 69). ತಳುವಿಲ್ಲವೇ ಬಪ್ಪೆನೆ (47, 21). ತೆ/?/ಹಿಲ್ಲದೇ (51, 31). ತರಲ್ ಇಲ್ಲದಿರ್ದನೆ (53, 27). ಎಮಗೆ ಇನಿತಾದೊಡಂ ಕೊಡಲಿಲ್ಲದೆ (58, 20). ತು/?/ವಿನಲಿ ತಪ್ಪಿಲ್ಲದಿಪ್ಪುದನ್ ಅ/?/ದು (60, 31). ಭಕ್ತಿಯಿಲ್ಲದೆ ಕೆಟ್ಟು ಹೋದೆ (60, 47). ತಪ್ಪೇನುಮ್ ಇಲ್ಲದೆ (61, 4). ನಾಚಿಕೆಯಿಲ್ಲದೊಡೆ (61, 19). ಆತನ್ ಇಲ್ಲದೊಡೆ (J. 28, 57). ದಟ್ಟೀ ಉಟ್ಟುಕೋ! ಇಲ್ಲದೆ ಹೋದರೆ (B. 1, 6). ಬಹಳ ಒಳ್ಳೇದು ಮಾಡಿದರು, ಇಲ್ಲದಿದ್ದರೆ (1, 21). ಬುದ್ಧಿ ಇಲ್ಲದಿದ್ದರೆ ನೀತಿ ಇರುವದಿಲ್ಲ (3, 33). relative participle negative: ಇಲ್ಲದ. ದೊರೆಯಿಲ್ಲದ ಭಂಗಾರಂ (Śmd. I). ಜನನಿ ಸತ್ತಡೆ ದುಃಖವಿಲ್ಲದರ್ (-ವಿಲ್ಲದವರ್) ಆರು ಲೋಕದಲಿ? (Bp. 15, 2). ಎಡೆದೆ/?/ಹು ಇಲ್ಲದ ತಪ್ಪುಗಳನ್ನು ಮೇಲೆ ಹೊ/?/ಸಿ ಹೇ/?/ವದು (ಮಿಥ್ಯಾಭಿಶಂಸನ Nr.). ಇಲ್ಲದ ತಪ್ಪುಗಳನ್ನು ಮೇಲೆ ಹೊ/?/ಸಿ ಹೇ/?/ವದು (ಮಿಥ್ಯಾಭಿಶಂಸನ Si. 56). ಇಲ್ಲದ ಕೆಟ್ಟ ಗುಣಗಳನ್ನೇ ಆರೋಪಿಸಿ (69). [ವಿಪುಳ ಗುಣಮಿಲ್ಲದನಂ ಪ್ರಭುಮಾಡಿ Pb. 1, 14]. ಜ್ಞಾನವಿಲ್ಲದನ (- ವಿಲ್ಲದವನ) ಕಾಯವು ಹಾ/?/ರ ಸ್ಥಾನದಿಂ ಕಡೆಯೆ! (Sp.). ಹಗೆಗಳು ಇಲ್ಲದವರು (ಅಜಾತಶತ್ರು Nn. 74). ವಿಧುವಿಲ್ಲದ ಇರುಳ್ (Śmd. 67). ತನಗೇ ಇಲ್ಲದವನು ಮನ್ದಿಗೆ ಏನು ಕೊಟ್ಟಾನು (Prv.). ಕಾಲಿಲ್ಲದವಂ, ಕಿವಿಯಿಲ್ಲದವಳ್ (Śmd. I). ವಿಭಕ್ತಿಯನ್ ಇಲ್ಲದುದು (Śmd. 88). ಸಂಸ್ಕಾರಂಗಳಿಲ್ಲದವನು (ವ್ರಾತ್ಯ); ದೇವವಿಲ್ಲದವನು (ಅಸ್ವಾಧ್ಯಾಯ etc.); ಕೆಯ್ಯಿಲ್ಲದವನು (ಕುಣಿ); ಫಲಮಿಲ್ಲದುದು (ಅಫಲ etc. Hlā.). ಎನ್ದೂ ಕೇಡಿಲ್ಲದುದು (ನಿತ್ಯ etc.). ಕುತ್ತವಿಲ್ಲದವನು (ನಿರಾಮಯ Nr.). ಇಲ್ಲದುದು that is empty, void or causeless (ಆಕಸ್ಮಿಕ, ವಿಶೂನ್ಯ Nn. 126). ಇಲ್ಲದು, that is non-existent (ಅಭಾವ in a Dharwar print). ಇಲ್ಲದುದರ್ಕೆ (Śmd. 52). ಇಲ್ಲದಕೆ (Bp. 60, 57. 58). ಇಲ್ಲದನ್ತೆ (50, 50). ಇಲ್ಲದ ಮುನ್ನ (9, 50). ಇಲ್ಲದಾಗ ಇಲಿ ಕಚ್ಚಿ ಕೊಣ್ಡು ಹೋಯಿತು (Prv.). ಇಲ್ಲದವನು a poor man (C.). ಇಲ್ಲದವನು ತಲ್ಲಣಿಸನು (Prv.). see also Bp. 27, 31. 32. 33. 34; 43, 79; 51, 43; 61, 12; Prv. s. ಅಸಲ್. -ಇಲ್ಲದ ಹಾಗೆ ಆಗು to be destroyed, etc. (C.; ನಾಶ, ಲೋಪ G.). ಇಲ್ಲದ ಹಾಗೆ ಮಾಡು to waste, to destroy, etc. (C.; ಅ/?/ಪು, ಲೋಪಿಸು G.). ಇಲ್ಲದಾಗು. -ದೆ-ಆಗು to cease to exist, to disappear (B. 5, 243). [ಇಲ್ಲೆಯೊ not so? ಇಲ್ಲೆಯೊ ಪೇ/?/ನ್ದು ಮಹೀವಲ್ಲಭ ದೂತಂಗೆ ನುಡಿದು Ap. 14, 50]. ಇಲ್ಲವಾಗು. = ಇಲ್ಲಾಗು to become non-existent; to be finished; to fail, to disappear (My.). ಇಲ್ಲವಾದುದು (ನಿರವಶೇಷ Śmd. Dh.). see Rśv. 13, 77 ಇಲ್ಲವೆ. -ಎ 4. 1. = ಇಲ್ಲವೇ No. 1. is there not? are there not? or not? see s. ಎ 4, No. 3 ಇಲ್ಲವೆ 2. or (C.). ನಿನಗೆ ಏನಾದರೂ ನೋವು ಆದಾಗ ಇಲ್ಲದೆ ಬೇನೆ ಬನ್ದಾಗ (B. 1, 25). see B. 2, 22. 26; 3, 103; 4, 1; 5, 268. ಇಲ್ಲವೆನ್. -ಎನ್. ಇಲ್ಲವೆನ್ನು. = ಇಲ್ಲೆನ್ to say no, to deny (Bp. 25, 18). ಇಲ್ಲವೇ. -ಏ3. = ಇಲ್ಲವೆ or not?, etc. see Bp. 49, 18; 51, 37. 2, certainly not, in ಇಲ್ಲವೇ ಇಲ್ಲ (C.; B. 5, 267). ಇಲ್ಲವೊ. -ಒ 4. ಇಲ್ಲವೋ. -ಓ 3. or not? see Bp. 47, 14. 15. ಇಲ್ಲಾ. = ಇಲ್ಲ 2, ಆ 6. or not? see Bp. 48, 25; 50, 64; 51, 35. 36. 37. 38; 52, 14. ಇಲ್ಲಾಗು. -ಆಗು. = ಇಲ್ಲವಾಗು (Śmd. 28; Grj. 9, 56). ಇಲ್ಲೆನ್,-ಎನ್. ಇಲ್ಲನ್ನು. = ಇಲ್ಲವೆನ್ to say there is not (or nothing). (Rśv. 2, 35). (ಹೊಟ್ಟೆಗೆ) ಇಲ್ಲೆನ್ದು, ಹುಲ್ಲು ಮೆಲ ಬಹುದೇ (Prv.). 2, to say no. ಇಲ್ಲೆನಿಸು. -ಇನಿಸು to cause to say it is not (or nothing), to cause to reject (Rśv. 13, 71 va.). 2, to cause to say no. ಇಲ್ಲೊ. -ಒ 4. = ಇಲ್ಲವೋ (C.; B. 5, 88).

  2. 2.
    2.

    being; place, house (chiefly used as final in K.; T., M. ಇಲ್ Te. ಇಲು, ಇಲ್ಲು Tu. ಇಲ್ಲ್ cf. ಅಲ್ 1). now retained in compounds such as ಪಿತ್ತಿಲ್, ಪಿನ್ತಿಲ್, ಪೊಸನ್ತಿಲ್, ಹಿತ್ತಿಲ್ (cf. ಇಲ್ಲಿ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನೆಲೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada