ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಳಿಪು

ಉಚ್ಚಾರಣೆ: iḷipu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to make seem little, less important, etc.; to speak slightingly of; to belittle.

  2. 2.
    verb

    to bring down; to cause to come down.

  3. 3.
    verb

    to get rid of; to be free from (burden, responsibility etc.).

  4. 4.
    verb

    to reduce; to mitigate.

  5. 5.
    verb

    to take out (from the blood) the toxin (as snake poison) or narcotic drugs.

  6. 6.
    verb

    to copy (a picture, writing) as it is.

  7. 7.
    verb

    to remove, extract or produce by distillation.

  8. 8.
    verb

    to cause to flow down.

  9. 9.
    verb

    to cause to hang down with one end freely dangling back and forth.

  10. 10.
    verb

    to cause to fall; to knock down.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆಳಕ್ಕೆ ತರು,- ತಂದಿರಿಸು.
    2. ಕಡಮೆಮಾಡು.
    3. (ಮದ, ವಿಷ, ಅಮಲು ಮುಂತಾದುವನ್ನು) ಹೋಗಲಾಡಿಸು,-ನಿವಾರಿಸು.
    4. ಮೂಲವಸ್ತುವಿನಂತೆ ತದ್ವತ್ತಾಗಿ ಬೇರೊಂದನ್ನು ನಿರ್ಮಿಸು,-ಚಿತ್ರಿಸು.
    5. ಕೀಳು ಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada