ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇವೆ

ಕಿಟ್ಟೆಲ್ ನಿಘಂಟು

  1. 1.

    (fr. ಇಹವು-ಎ 3; cf. ಅವೆ). the plural of ಇದೆ 2 Nos. 1 & 2: ಆತನ್ ಆಡುವ ಮಾತುಗಳು ವಪರೀತಮ್ ಆಗಿ ಇವೆ (Bp. 60, 24). ಹೇ/?/ಲ್ ಪಟ್ಟು ಇವೆ (Si. 18). ಆಗಿ ಇವೆ (330). ಅವೆಲ್ಲ ತಮ್ಮಿನ್ದ ತಾವೇ ಆಗಿ ಇವೆಯೋ (B. 2, 24). ಎತ್ತ ಎತ್ತಲುಂ ಕತ್ತಲೆಗಳ್ ಇಟ್ಟಣಿಸಿ ಇವೆ (J. 4, 10); ತೋ/?/ತ್ತೆ ಇವೆ (J. 3, 21). ಕೂಗುತ ಇವೆ (3, 24). ಎ/?/ಗುತೆ ಇವೆ (4, 10).

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada