ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಷೀಕೆ

ಉಚ್ಚಾರಣೆ: iṣīke

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an elephant's eye-ball.

  2. 2.
    noun

    the grass Saccharum spontaneum of Poaceae family; thatch grass.

  3. 3.
    noun

    a painter's brush.

  4. 4.
    noun

    a small stick of wood or iron used by goldsmiths while melting gold or silver.

ಕಿಟ್ಟೆಲ್ ನಿಘಂಟು

  1. 1.

    = ಈಷಿಕೆ a kind of reed, Saccharum spontaneum, 2, a painter's brush. 3, a small stick of wood or iron used by gold- smiths. 4, an elephant's eye-ball.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆನೆಯ ಕಣ್ಣುಗುಡ್ಡೆ.
    2. ಕಾಶ ಎಂಬ ಹುಲ್ಲು.
    3. ಚಿತ್ರಕಾರನ ಕುಂಚ.
    4. ಚಿನ್ನವು ಮೂಸೆಯಲ್ಲಿ ಕರಗಿದೆಯೋ ಇಲ್ಲವೋ ಎಂದುಪರೀಕ್ಷಿಸಲು ಬಳಸುವ ಕಬ್ಬಿಣದ ಅಥವಾ ಮರದ ಕಡ್ಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada