ಇಷ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
amounting to this much.
-
2.
adverb
this much.
-
3.
noun
this much quantity, number, capacity; etc.
-
4.
adjective
small in size, amount, number or degree; not big, large or great; not much.
-
5.
noun
ಇಷ್ಟರಲ್ಲಿ(ಯೇ) iṣṭaralli(yē) by this time; by now; 2. shortly; soon; ere long; ಇಷ್ಟರವರೆಗೆ iṣṭaravarege upto this point of time; 2) till recent time; ಇಷ್ಟೊಂದು iṣṭondu this much; 2. (used in exclamatory sense) oh! this much!.
-
6.
adjective
short in duration or distance.
-
7.
adjective
ಇಷ್ಟಷ್ಟು iṣṭaṣṭu dupl. of ಇಷ್ಟು1; ಇಷ್ಟಿಷ್ಟು iṣṭiṣṭu dupl. of ಇಷ್ಟು1.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
ಈಟು (quan.) pron.adj. 1 this much, this many ű ನಿನಗೆ ಇಷ್ಟು ಹಣ ಯಾಕೆ ಬೇಕು ? Why do you want this much of money? 2 just so much pron.n. (amount) 1 this much, this many 2 just so much, just so many
ಕಿಟ್ಟೆಲ್ ನಿಘಂಟು
-
1.
= ಇಟ etc., ಇನಿತು, ಇನಿತುಟು etc., ಇಸ 1, ಈಟು, ಈಸು a proximate demonstrative noun and pronoun: this measure, this much, so much as this; thus much or many, etc. (see ಅಷ್ಟು, of which it is the proximate form; C.; M. ಇಯತ್ತು so much; Tu. ಈತ್ Te. ಇಟು, ಇಷು, ಇಟ್ಲಾ, ಇಟ್ಲು, ಇಷ್ಟಾ thus, like this). ಇಷ್ಟ/?/ಲ್ಲಿ (Śmd. 179 Cm.). ಇದಿಷ್ಟು ಸಾಲದೆ (Bp. 42, 32). ಇಷ್ಟು ತ್ವರೆ ಯಾಕೆ (B. 1, 25). ಮ/?/ಗಳನ್ನು ಹಮ್ಬಲದಿನ್ದ ಕಾಯುವ ಗುಣವನ್ನು ಗುಬ್ಬಿಗಳಲ್ಲಿ ಸಹ ದೇವರು ಇಷ್ಟು ಇಟ್ಟಿದ್ದಾನೆ (2, 6). ತಾವು ಅರಳೇ ಕದ್ದದ್ದು ಇಷ್ಟೆ ಅಲ್ಲ, ಅದನ್ನು ತಮ್ಮ ಗಡ್ಡಕ್ಕೆ ಹಚ್ಚಿಕೊಣ್ಡು,...ಮೇಜವಾನಿಗೆ ಬನ್ದಿರುತ್ತಾರೆ (4, 21). ದೇವರನ್ನು ಯಾರೂ ನೋಡಿಲ್ಲ; ಆದರೆ ಇಷ್ಟ/?/ ಮೇಲಿನ್ದಲೇ, ಆತನು ಇಲ್ಲವೆನ್ದು, ಸರ್ವಥಾ ಊಹಿಸಲಾಗದು (4, 58). ಇನ್ನು ಇಷ್ಟ/?/ ಮೇಲಿನ್ದ ನಾನು ಹೇ/?/ದ ಕಥೆಯ ತಾತ್ಪರ್ಯವನ್ನು ತಿಳಕೊಳ್ಳಬೇಕು (5, 149). ಅಲ್ಲಿ ನಮ್ಬಿಗೆಯವರು ಬಹಳ, ಇಲ್ಲಿ ತುಸು, ಇಷ್ಟೇ (5, 288). ಇಷ್ಟು ಹೊತ್ತು (Si. 64). ಇಷ್ಟರು so many persons as these (C.). 2, ಉ 9, all these persons (C.). ಇಷ್ಟಷ್ಟು. -ಅಷ್ಟು this much and (or) that much. ಅವನ ಕಷ್ಟ ಇಷ್ಟಷ್ಟಲ್ಲ his trouble is excessive (C.). ಇಷ್ಟಿಷ್ಟು rep. ಇನ್ಥ ಇನ್ಥ ಹೊತ್ತಿಗೆ ಇಷ್ಟಿಷ್ಟು ಕೆಲಸಗಳನ್ನು ಮಾಡ ಬೇಕು (B. 3, 88). ಇಷ್ಟೊತ್ತು. -ಒತ್ತು 6. = ಇಷ್ಟು ಹೊತ್ತು (My., G. 60). ಇಷ್ಟೊನ್ದು. -ಒನ್ದು 2. so much as this; little; much (My.). ಇಷ್ಟೊನ್ದು ಮಾತ್ರ ಒಳ್ಳೇದು (B. 5, 112). ಇಷ್ಟೊನ್ದು ಸಾಕು (C.). ಇಷ್ಟೊನ್ದು ಅನ್ನ ಯಾಕೆ ಉಣ್ಡಿ ? (C.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಈ ಪರಿಮಾಣ.
2. ತುಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada