ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಹ

ಉಚ್ಚಾರಣೆ: iha
ಮೂಲ: Ka. *D480 < irpa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the world in which we are living (as opp. to the heaven or other regions).

  2. 2.
    adjective

    that is; being.

  3. 3.
    noun

    the state, condition or fact of being.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    v.adj.

    (be) which is, exist, remain or which is … [Ka. *D480 < irpa] = ಇರ್ಪ, ಇಪ್ಪ (irpa, ippa)

  2. 2.
    n.

    (phil.) this world, terrestrial world ű ಇಹದಲ್ಲಿ ಸುಖವಿಲ್ಲ. There is no happiness in this world.

ಕಿಟ್ಟೆಲ್ ನಿಘಂಟು

  1. 1.
    1.

    = ಇಪ್ಪ etc. present relative participle of ಇರ್ 1, to be. ದೂರವಾಗಿ ಇಹ ಹಾ/?/ಬಟ್ಟೆ (ಪ್ರಾನ್ತರ); ಮ/?/ಯದೆ ಇಹ ಬುದ್ಧಿ (ಮೇಧೆ Nr.). ಅರಸರುಮ್ ಅರಸಿಯರುಂ ಕೂಡಿ ಇಹ ಬನಂ (ಪ್ರಮದವನ Hlā.). ಪಿತನೊಳಗೆ ಸೇರದೆ ಇಹ ಸುತನಿನ್ದ ಫಲವೇನು ? (Dp. 167). ತೊಳತೊಳಗುತಿಹ ಸೊಬಗು (J. 28, 18). ವಿಖ್ಯಾತಮ್ ಆಗಿಹ ರಾಜಧಾನಿಕುನ್ತಲಂ (29, 16). ನಿಜಕರದೊಳ್ ಇಹ ಪತ್ರಮಂ ಕೊಟ್ಟಂ (30, 49). ಕೊಲ್ಲದೆ ಇಹಲ್ಲಿ ಧರ್ಮ (Nn. 79). ಇದ್ದು ಇಹವನು (ಜಾಗರೂಕ etc.); ಸುಮ್ಮನೆ ಇಹವನು (ತೂಷ್ಣಿಕ);ನವಿಲ ಗ/?/ಯನ್ ಉಟ್ಟು ಇಹನು (ಕಿರಾತ); ಎಲವನ್ ಉಟ್ಟು ಇಹನು (ಶಬರ); ಬತ್ತಲೆ ಇಹವನು (ನಗ್ನ); ಒಳ್ಳಿಹ ನುಡಿ (ಸುವಚನ); ಒಳ್ಳಿಹ ನೋಟವು (ವಲ್ಗುದರ್ಶನ); ಒಳ್ಳಿಹನಲ್ಲದ ಅರಸನ್ ಉಳ್ಳ ದೇಶ (ರಾಜನ್ವನ್ತ್) ನಸುಬಿಳುದಾಗಿ ಮಿಂಚುವ ಬಟ್ಟಿಹತೊನ್ನು (ಕೋಠ); ತೋರಿಹ ಕೆಚ್ಚಲನ್ ಉಳ್ಳ ಆಕಳು (ಪೀನ್ನೋದಿ); ಬೆಟ್ಟದತ್ತಣಿನ್ದ ಉರುಳ್ವ ದೊಟ್ಟಿಹ ಕಲ್ಲುಗಳು (ಗಣ್ಡಶೈಲ); ದೊಡ್ಡಿಹ ಎತ್ತು (ಮಹೋಕ್ಷ Nr.). ಒಳ್ಳಿಹ ಹಸು (ಗೋಮತಲ್ಲಿಕೆ); ಒಳ್ಳಿಹ ಮಣ್ಣು (ಮೃತ್ಸೆ Hlā.). ಇಹದು. = ಇರುವದು, ಇಪ್ಪುದು etc., ಇಹುದು. ನಿನ್ದಿಹದು (Mr. 464; see Jñs. 42, 63). ಇಹುದು. = ಇಹದು etc. ಕಣಿಯಲ್ಲಿ ಹುಟ್ಟಿ ಚೂರ್ಣಾದಿರೂಪವಾಗಿ ಇಹುದು (ಅಕೃತ Nr.). ಜ್ಞಾನವುಳ್ಳವನ ಒಡಲು ಭಾನುವಿನ ತೆ/?/ನ್ ಇಹುದು (Sp.). ನಿನ್ನಯ ದೈವವೇ ಗತಿ ಎನ್ದು, ನಮ್ಬಿಇಹುದು (Bh. 1, 8, 26). conjugation: ಇಹೆಂ (Bp. 18, 37; 26, 47) or ಇಹೆ (42, 33); ಇಹೆ (42, 17. 33; 47, 9. 53. 55; 50, 73); ಇಹಂ (10, 16; 18, 90; J. 28, 22. 53); ಇಹಳ್ (Bp. 11, 40; J. 29, 23); ಇಹೆವು (Bp. 2, 30; 12, 29; 25, 37; 57, 12; J. 29, 22; Bh. 1, 8, 78); ಇಹಿರ್, ಇಹಿರಿ (Bp. 28,- 30; 56, 18); ಇಹರ್, ಇಹರು (1, 57; 26, 47; 40, 77; Bh. 1,8, 20; 2, 13, 34); ಇಹವು (Bp. 38, 10; 55, 32). ನಾ ಮುಂಚೆ ತಾ ಮುಂಚೆ ಇಹೆನೆನ್ದು, ಒಬ್ಬರಿಗೆ ಒಬ್ಬರು ಅತಿಕ್ರಮಿಸು ಮುಂಚುವುದು (ಅಹಮ್ಪೂರ್ವಿಕೆ); ಲೋಗರ ಕೊನ್ದು ಇಹೆ, ಕೆಡಿಸಿ ಇಹೆನೆಮ್ಬ ವಿಚಾರಂ (ವ್ಯಾಪಾದ etc. Nr.).

  2. 2.
    2.

    being; stay, etc. ಆರಯ್ದು ಎದ್ದಿಹ (ಪ್ರತಿ ಜಾಗರ, ಅವೇಕ್ಷೆ Nr.).

  3. 3.

    in this place, here; at this time. 2, the present state, the present world. ಇಹಾ ನಮ್ಬಿ, ಪರಾ ಮ/?/ತ (Prv.). ಇಹಪರ this world and the next, earth and heaven (C.; Bp. 24, 13; 40, 63; 43, 4; J. 5, 62). ಇಹಲೋಕ this world (C.; B. 5, 94; Bp. 28, 64).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಇರುವಿಕೆ.
    2. ಈ ಲೋಕ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada