ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇೞಿಸು

ಉಚ್ಚಾರಣೆ: iłisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to come or go down.

  2. 2.
    verb

    to reduce; to cause to shrink.

  3. 3.
    verb

    to ward off; to remove; to avoid (happening).

  4. 4.
    verb

    to cause to stay; to make (another person) sojourn.

  5. 5.
    verb

    to give blow; to strike.

  6. 6.
    verb

    to prepare by distillation.

  7. 7.
    verb

    to look down; to treat with contempt; to disregard.

ಕಿಟ್ಟೆಲ್ ನಿಘಂಟು

  1. 1.
    1.

    = ಇ/?/ಪು etc. (C.). [ಆ ನಹುಷ ಪೃಥು ಭಗೀರಥನಳ ಮಹಾತ್ಮರನಿ/?/ಸಿ ನೆಗ/?/ ಮಹಾತ್ಮಂ ನರಸಿಂಹಂ Pb. 1, 31; Ap. 10, 32 va.]. ವಿಷವನ್ನು ಇ/?/ಸಿದ ವೈದ್ಯನು (Si. 78). ಗೊನೆ ಇ/?/ಸಿ ಕೊಣ್ಡಕೂಡಲೆ ಬಾ/?/ ಗಿಡವನ್ನು ಕಡಿದು (B. 2, 37). ಕಾಯಿಗಳು ಪಾಡಾಗಿ ಬೀ/?/ ಹತ್ತಿದ ಬ/?/ಕ ಅವುಗಳನ್ನು ಇ/?/ಸಿ (2, 51). ಸೊಕ್ಕನ್ನು ಇ/?/ಸದಿದ್ದರೆ (5, 61). ನನ್ನ ಮನೆಯೊಳಗೆ ಸ್ಥಲವಿದ್ದರೆ ನಿನ್ನನ್ನು ಇ/?/ಸಿ ಕೊಳ್ಳುತ್ತಿದ್ದೆ (5, 126). see ಅಡಿಗೆಯಿ/?/ಸು, ಬಟ್ಟಿಯಿ/?/ಸು, ಹದವಿ/?/ಸು.

  2. 2.
    2.

    stopping, thwarting (see ಎ/?/ಸು). ಇ/?/ಸುನೂಂಕು to thwart, to oppose, etc. (ಎ/?/ಸಿದುದು, ತಳ್ಪೊಯ್ದುದು, ತಡಮ್ಬರೆದುದು, ಮಾರ್ಕೊಣ್ಡುದು, ಕಡೆಗಣಿಸಿದುದು, ಪೋರ್ಕುಳಿ, ಪ್ರತಿಹತ Śs.). see ಹರಿಯಿಡಿ (s. ಹರಿ 1).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆಳಕ್ಕೆ ಬರುವಂತೆ ಮಾಡು (ಭಾರ, ಹೊರೆ ಮುಂತಾದುವನ್ನು) ಮೇಲಿನಿಂದ ತೆಗೆದು ಕೆಳಗಿಡು.
    2. ಬಗ್ಗಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada