ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈಕೆ

ಉಚ್ಚಾರಣೆ: īke
ಮೂಲ: Ka. ī D410(a) + -ke

ಅಲರ್ ನಿಘಂಟು (ವಿ. ಕೃಷ್ಣ)

  1. 1.
    pronoun

    this woman; (referring to a woman at a place relatively nearer, already referred or known to the people who are referring to her).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    dem.pron.f.

    (gram.) she, proximate demonstrative pronoun feminine mostly used for one’s wife ű ಈಕೆ ನನ್ನ ಹೆಂಡತಿ. This is my wife.

ಕಿಟ್ಟೆಲ್ ನಿಘಂಟು

  1. 1.

    this woman, she (C.; Te. ಈಕೆ, ಈಪೆ applied to superiors only; see remarks s. ಅವಳು, ಇವಳು). [ಈಕೆಯ ವದನಾಕಾರಮನೇಕಾನ್ತಂ ಪೋಲ್ವೆನೆಮ್ಬುದರ್ಕಾಗಿ Kr. 3, 67]. ಆಕೆ, ಈಕೆ, ಊಕೆ (Śmd. 186). [ಈಕೆಗಣ್ಡು. -ಕಣ್ಡು. having seen this woman. ಮನಸಿಜನೀಕೆಗಣ್ಡು ರತಿಯಂ ಬಿಸುಟಂ Pb. 4, 85].

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada