ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈಗ

ಉಚ್ಚಾರಣೆ: īga
ಮೂಲ: ī Ka.D410(a) + ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    now - a) at the present time; at this moment b) at once; c) at a time very close to the present, esp. i) very recently, not long ago; ii) very soon.

  2. 2.
    adverb

    used without any definite meaning for emphasis or to preface or resume one's remarks (as in ಈಗ ನೋಡಿ).

  3. 3.
    adverb

    ಈಗಲೋ ಆಗಲೋ ಎನ್ನುವಂತಿರು īgalo, āgalō ennuvantiru to be not far from death (as from old age or disease); to be about to die; to be not long for this world.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (time)⦅ಈಗಲ್- before a suffix beginning with a vowel⦆now, at this time ű ಈಗ ನನಗೆ ಮರಣಕಾಲ ಬಂದಿದೆ. My last day has come now. [ī Ka.D410(a) + ?] = ಈವಾಗ (īvāga) þcol.ß

ಕಿಟ್ಟೆಲ್ ನಿಘಂಟು

  1. 1.

    ī6-ga2. this time; at this time, now (ಇದಾನೀಂ Si. 477; ಸಪದಿ Dhw.; C.). ಇದು ಈಗ ಕ್ರಿಯಾವಿಶೇಷಣಂ (Śmd. 175). ಈಗ ಮಾಡುವ ಕಾರ್ಯವನು ಮೆಲ್ಲನೆ ಮಾಡುವವನು (ದೀರ್ಘಸೂತ್ರ Nr.). ಕಬನ್ಧಕ್ಕೆ ಪೆಸರ್ ಈಗ ಕಡುಕಟ್ಟೆ (Śm. 44). genitive ಈಗಿನ (B. 3, 119; 5, 227; Si, 38); dative ಈಗಿಗೆ (B. 4, 162); ablative ಈಗಿನಿನ್ದ (C). ಈಗಿನನ್ತೆಯೇ (B. 4, 30). ಈಗಿನಷ್ಟು (4, 165). ಈಗಿನವರು (4, 189). ಈಗಿಗಿನ್ತ (4, 162). see Bp. 11, 22; 36, 44; 37, 4; 41, 12; 47, 42; 52, 21; J. 28, 17; 31, 37. ಈಗ ತೂಗಿ ನೋಡಿದರೆ ಆಗಿನ ಗುಣ ಕಣ್ಡೀತು (Prv.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada