ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈಗಳ್

ಉಚ್ಚಾರಣೆ: īgaḷ

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    = ಈಗ.

ಕಿಟ್ಟೆಲ್ ನಿಘಂಟು

  1. 1.

    /?/ī6-gaḷ2. = ಈಗ etc. [ಜಲಕ್ಕನೀಗಳ/?/ದೆಂ ಸಿರಿ ಕಳ್ಳೊಡವುಟ್ಟಿತೆಮ್ಬುದಂ Pb. 2, 49; Ap. 1, 82]. (ಕಾಲಾರ್ಥ Śmd. 400; see 16. 91. 136. 151. 277; Bp. 26, 52; 44, 50; Rśv. 13, 45; 14, 5). ಈಗಳಿಂಗೆ, ಈಗಳಿನ (Śmd. 401). ಈಗಳುಂ (401). ಈಗಳ್ಕೆ (Bp. 36, 13). ಈಗಳೂ (ತದಾನೀಂ, ಏತರ್ಹಿ etc. Nr.). ಈಗಳೆ. -ಎ 3. = ಈಗಲೆ [ಕೊನ್ದಪನಿವನ್ದಿರನೀಗಳೆ ನಿಕ್ಕುವಂ Kr. 1, 130]; (Śmd. 264; Bp. 11, 3; 24, 11).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada