ಈಣ್ಟು
ಕಿಟ್ಟೆಲ್ ನಿಘಂಟು
-
1.
to drink, to sip (ಪಾನ Śmd. Dh.; ಪೀರ್ Ct. I, 7.; M. ಇ/?/ಮ್ಪು, ಈಮ್ಪು to suck, lick, sip). [ಈಣ್ಟು ಜಳಧಿಯೆನಿಪಗ/?/ ನೀಳ್ವಿನಿಂ ನೆಗೆದು ಸೊಗಯಿಸುವ ಕೋಣ್ಟೆಯೊಳ್ಪಿನಿಂ Pb. 3, 22; Ap. 12, 71]. ವಾರುಣಿ ಕಳ್ಳನ್ ಈಣ್ಟಿ, ಮ/?/ದು, ಇಕ್ಕಿದ ಬಟ್ಟಲೊ?...ಎನಲ್ಕೆ ನೀಹಾರಮಯೂಖಮಣ್ಡಲಮ್ ಅದು ಏನ್ ಎಸೆದು ಇರ್ದುದೊ ಪಶ್ಚಿಮಾದ್ರಿಯೊಳ್ (Līlv. 3, 4). see Bp. 12, 7; 24, 79; 33, 15; 35, 2; 42, 2; 52, 4; 54, 35; 59, 10. 15. 19. 21; Śśv. 1, 7. 22; J. 2, 61; 3, 10; 8, 5, 109; 13, 43; 15, 5. 45; 25, 1.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada