ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈಲು

ಉಚ್ಚಾರಣೆ: īlu
ಮೂಲ: Ka. D471

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    free and intimate behaviour; absence of formality and ceremony in personal relation; intimacy; familiarity.

  2. 2.
    noun

    the state of (an animal) being pregnant with an offspring.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) love, attachment, as that of animals to men, of children to parents ű ನಿಮ್ಮ ನಾಯಿ ಇನ್ನೂ ನನಗೆ ಈಲಾಗಿಲ್ಲ. Your dog has not yet become friendly with me. [Ka. D471] *

ಕಿಟ್ಟೆಲ್ ನಿಘಂಟು

  1. 1.

    attachment, as that of animals to men, of children to parents (S. Mhr.; Te. ಈಲುವು honour, respectability, decorum; T. ಇಯಲ್, ಇಯಲು, ಏಲ್, ಏಲು, to comply, become united, see s. ಇಡಿ 1). ಅಡವೀ ಕು/?/ಗಳು ಮನುಷ್ಯರಿಗೆ ಮೊದಲು ಹೆದ/?/ದಾಗ್ಯೂ ಬರಬರುತ್ತ ಈಲಾಗುತ್ತವೆ (B. 3, 10). ಸಾಕಿದ ನರೀಮ/?/ಗಳು ನಾಯಿಗಳನ್ತೆ ಮನುಷ್ಯರ ಈಲಾಗಿ (2, 74). ಗಣ್ಡಕವು...ಮನುಷ್ಯರ ಈಲಾಗುವದಿಲ್ಲ (4, 47). ಹುಲಿಯ ಮ/?/ಯನ್ನು ಚಿಕ್ಕನ್ದಿನಿನ್ದ ಸಾಕಿದರೆ ಅದು ಮನುಷ್ಯನ ಈಲಾಗುವದು (5, 247). [cf. ಅಯ್ಲು].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗರ್ಭ.
    2. ಸಲಿಗೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada