ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈಳಿಗೆ

ಉಚ್ಚಾರಣೆ: īḷige
ಮೂಲ: ? cf. Sk. īlikā- (Kitt., vegetable cutter KPN)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಈಳಿಗೆಮಣೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) an instrument used to slice vegetables [see Fig.] [? cf. Sk. īlikā- (Kitt., vegetable cutter KPN)] ಈಳಿಗೆ

ಕಿಟ್ಟೆಲ್ ನಿಘಂಟು

  1. 1.

    Tbh. of ಈಲಿಕ (Śmd. 40). a curved instrument for cutting grass (Mhr. ಇಳಾ R.). 2, a blade set in a stock, used in slitting up vegetables, etc. (C.; Mhr. ಇಳೀ). ಈಳಿಗೆಯಿನ್ದ ಹೆಚ್ಚಿ (B. 1, 8). ಪಲ್ಲೆ ಹೆಚ್ಚುವ ಈಳಿಗೆ (4, 177). ಈಳಿಗೆಕತ್ತಿ (My.; ಈಲಿ, ಈಲಿಕ, ಕರಾವಲಿಕೆ Si. 290). ಈಳಿಗೆಮಣೆ the stock wherein the blade is set (C.; ದಾತ್ರ, ಲವಿತ್ರ Si. 303).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತೆಂಗಿನಕಾಯಿ ತುರಿಯಲು, ತರಕಾರಿಯನ್ನು ಕತ್ತರಿಸಲು, ಮಣೆಗೆ ಜೋಡಿಸಿರುವ ಒಂದು ಬಗೆಯ ಕತ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada