ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈಶಾನ

ಉಚ್ಚಾರಣೆ: īśāna

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    Śiva, 2) name of one of the five faces of Śiva.

  2. 2.
    noun

    the regent of north-eastern quarter.

  3. 3.
    noun

    one of the eleven Rudras (a class of deities).

  4. 4.
    noun

    the sun.

  5. 5.
    noun

    (Jain.) one of the heavens.

  6. 6.
    noun

    (pros.) the sign for the long syllable.

ಕಿಟ್ಟೆಲ್ ನಿಘಂಟು

  1. 1.

    Śiva; the regent of the north-east quarter; one of the Rudras (Bp. 10, 30). 2, the sun. 3, sign for a metrically long letter (Ch.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಈಶ್ವರ.
    2. ಶಿವನ ಪಂಚಮುಖಗಳಲ್ಲಿ ಒಂದು.
    3. ಸೂರ್ಯ.
    4. ಈಶಾನ್ಯ ದಿಕ್ಕಿನ ಪಾಲಕ.
    5. ಏಕಾದಶ ರುದ್ರರಲ್ಲಿ ಒಬ್ಬ.
    6. ರುದ್ರಗಣ.
    7. ಗುರು ಅಕ್ಷರದ ಸಂಕೇತ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada