ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈಸ

ಉಚ್ಚಾರಣೆ: īsa
ಮೂಲ: Ka. D5449

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    Śiva.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (number)

ಕಿಟ್ಟೆಲ್ ನಿಘಂಟು

  1. 1.
    1.

    = ವೀಸ q. v. (My.). ಹಣಕ್ಕೆ ಒನ್ದೀಸ, ಇಪ್ಪಣಕ್ಕೆ ಒನ್ದು ಬೇಳೆಯ ತ್ರಿಣಯನ ಮಕುಟವಾದರು ಅಕ್ಕಸಾಲೆಯು ಟೊಣೆಯದೆ ಬಿಡನು (Sp.).

  2. 2.
    2.

    = ಈಸು 2. ಈಸಗುಮ್ಬಳಕಾಯಿ. -ಕಮ್ಬಳ-. = ಈಸುಕುಮ್ಬಳಕಾಯಿ a dried pumpkin used in swimming. (B. 4, 38).

  3. 3.

    Tbh. of ಈಶ (ಪರಮೇಶ್ವರ Śs.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada