ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಂಗುಟ

ಉಚ್ಚಾರಣೆ: uŋguṭa
ಮೂಲ: ? cf. Sk. aṅguṣṭha- “thumb”, Ka. uṃgura “nail”

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the short, thick digit of the human hand that is nearest the wrist and is opposable to the other fingers; the thumb.

  2. 2.
    noun

    the thickest of the five digits of the human foot, that is inside the foot; the great toe.

  3. 3.
    noun

    the ring provided in the footwear for the great toe.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) great toe [? cf. Sk. aṅguṣṭha- “thumb”, Ka. uṃgura “nail”] = ಹೆಬ್ಬೆಟ್ಟು (hebbeṭṭu)

ಕಿಟ್ಟೆಲ್ ನಿಘಂಟು

  1. 1.

    ಉಂಗುಟ್ಟ Tbh. of ಅಂಗುಷ್ಟ the great toe. [ನೊಸಲಂ ಸುಟ್ಟಿ ತೊರ್ಪನ್ನವಪ್ಪುಂಗುಟೊಗಳೊಳ್ಮಿಂಚಂ ಕೀಲಿಸಿದನ್ತೆ ತೊಳಗಿ ಪೊಳೆವ Pb. 2, 39 va.; Ap. 9, 84]; (Śmd. 354. 370). see Bp. 1, 49; 4, 36; Grj. 5, 42 va.; J. 31, 4; 32, 32.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಲಿನ ಅಥವಾ ಕೈಯ ಹೆಬ್ಬೆರಳು.
    2. ಎಕ್ಕಡದಲ್ಲಿ ಕಾಲಿನ ಹೆಬ್ಬೆರಳನ್ನು ತೂರಿಸಲು ಮಾಡಿರುವ ಉಂಗುರದಂತಹ ರಚನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada