ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಂಗುರಿಸು

ಉಚ್ಚಾರಣೆ: uŋgurisu
ಮೂಲ: Ka. D561

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to wind around and around; to become like a ring.

  2. 2.
    verb

    to rub or scrape lightly, as with the fingernails, to relieve itching.

  3. 3.
    verb

    to wind (a hose, rope, etc.) into a circular or spiral form.

  4. 4.
    verb

    to set right dishevelled hair by combing with the fingers.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (move) to scratch 《usually the head》, without knowing what to do; to set right《dishevelled hair》by gently combing with the fingers

ಕಿಟ್ಟೆಲ್ ನಿಘಂಟು

  1. 1.

    to scratch [usually the head, without knowing what to do. ಅದನ/?/ಯದನ್ತೆ ಗುರುಗೆ ನಿದ್ರಾಭಿಘಾತಮಕ್ಕುಮೆನ್ದು ತಲೆಯನುಸುತ್ತುಮಿರೆಯಿರೆ Pb. 1, 104 va.; Vr. 117, 10. to set right dishevelled hair by gently combing with the fingers]. ಬೆರಣ್ಟವು ಪೊಕ್ಕು/?/ನ್, ಉಗುರಿಸುದುವು ತು/?/ಮ್ಬ (Śmd. 288).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಉಂಗುರದಂತೆ ಗುಂಡಾಗು.

  2. 2.

    ಉಗುರಿನಿಂದ ಬಾಚು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada