ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಂಚ

ಉಚ್ಚಾರಣೆ: uñca

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thinly knit bamboo basket for covering poultry.

  2. 2.
    noun

    the distance from the bottom to the top.

  3. 3.
    adjective

    of more than normal height or stature; tall; high.

  4. 4.
    noun

    = ಉಂಛ.

  5. 5.
    adjective

    of superior quality.

  6. 6.
    noun

    (rarely ) the measure of how long a thing is; measurement of anything from end to end; length.

  7. 7.
    adjective

    eye-catching.

  8. 8.
    noun

    a loud voice.

  9. 9.
    adjective

    new and unusual; novel.

  10. 10.
    noun

    a man who is above others in quality, character, etc.; a superior man.

ಕಿಟ್ಟೆಲ್ ನಿಘಂಟು

  1. 1.

    uñca. (fr. ಉಡಿಸು 2?). a bamboo basket used for covering poultry (My.).

  2. 2.

    uñca. = ಉಚ್ಚ high; height; a high note, etc. (ಉದ್ದ Śm. 64; Kk. 58; J. 26, 24; Mhr.). see ಉರುವಕ್ರ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೋಳಿ, ಬಾತು ಮುಂತಾದುವುಗಳು ತಪ್ಪಿಸಿಕೊಂಡು ಹೋಗದಂತೆ ಮೇಲೆ ಕವಿಸುವ ತೂತುಗಳಿರುವ ಬಿದಿರಿನ ಕುಕ್ಕೆ.
    2. ಎತ್ತರ.
    3. ಎತ್ತರವಾದ ಧ್ವನಿ.
    4. ಶ್ರೇಷ್ಠನಾದವನು.

  2. 2.

    1. ಎತ್ತರವಾದ.
    2. ಶ್ರೇಷ್ಠವಾದ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada