ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಗುೞು

ಉಚ್ಚಾರಣೆ: ugułu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಉಗುಳು2.

  2. 2.
    verb

    = ಉಗುಳು1.

ಕಿಟ್ಟೆಲ್ ನಿಘಂಟು

  1. 1.
    1.

    = ಉಗು/?/ 1, etc. (ಗಣ್ಡೂಷ Nn. 89; C.). P. p. ಉಗು/?/, ಉಗು/?/ವುದು (ನಿಷ್ಠೀವ Nr.). ಉಗು/?/ವಡೆ (Bp. 13, 12). ಉಗು/?/ ವಿಷವನು (13, 14). ಉದಕವನ್ ಉಗು/?/ (18, 47). ಉಗು/?/ಗು/?/ rep. (Bp. 13, 11). ಉಗು/?/ ಉಗು/?/ ರೋಗ, ಬೊಗಳಿ ಬೊಗಳಿ ರಾಗ (Prv.).

  2. 2.
    2.

    = ಉಗು/?/ 2, etc. ಉಗು/?/ ಸಿಡಿವ ನುಡಿ (ಅಮ್ಬೂಕೃತ Hlā.). ಉಗು ವೆರಸಿದ ನುಡಿ (ಅಮ್ಬೂಕೃತ Nr.). ವೇದವನ್ ಓದುವಲ್ಲಿ ಚಿಮ್ಮಿದ ಉಗು/?/ಗಳು (ಬ್ರಹ್ಮಬಿನ್ದುಗಳು Nr.). ಉಗು/?/ರೋಗದವನು (ಶ್ಲೇಷ್ಮಲ Si. 203; My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada