ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಗ್ಗಡ

ಉಚ್ಚಾರಣೆ: uggaḍa
ಮೂಲ: Sk. utkaṭa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being outstandingly good or exceptional; excellence; merit.

  2. 2.
    noun

    = ಉಗ್ಗಡಣೆ.

  3. 3.
    adjective

    outstandingly good of its kind; of exceptional merit, virtue, etc.; excelling; excellent.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (degr.) 1 excessive, great 2〖aesth.〗excellent n.〖degr.〗excess, being many or much

  2. 2.
    n.

    (sound)

ಕಿಟ್ಟೆಲ್ ನಿಘಂಟು

  1. 1.

    uggu2-aḍa1 . = ಉಗ್ಗಡಣೆ. ವಂದಿಜನದ ಉಗ್ಗಡದ ರಾಜಕುಮಾರಕರು (Rām. 1, 16, 41).

  2. 2.

    = ಉಗ್ಗಟ excess, etc. (ಹೆಚ್ಚಿಗೆ G.). [ಇದು ಮನೆಯನ್ದಮಲ್ತುರಿವದಳ್ದುರಿಯುಗ್ಗಡದನ್ದಮಾಗಿ ತೋ/?/ದಪುದು Pb. 3, 4]. see Bh. 1, 10, 37; Rśv. 6, 11; 8, 113; Rām. 1, 13, 10; 5, 9, 25; 6, 10, 28; J. 16, 10. 2, affiction, trouble (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉತ್ಕಟತೆ.
    2. ಗಟ್ಟಿಯಾದ ಕೂಗು.

  2. 2.

    ಅತಿಶಯವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada