ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಡ

ಉಚ್ಚಾರಣೆ: uḍa
ಮೂಲ: D592

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a harmless, moderate-sized, tropical lizard, Iguana tuberculata, of Iguanidae family, that feed on insects or vegetation and have a row of spines from neck to tail, which is known for its grip and is used in scaling forts; the common iguana.

  2. 2.
    noun

    ಉಡದ ಹಿಡಿತ uḍadahiḍita a very firm grip.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (reptile)

  2. 2.
    n.

    (body) hip, waist (DEDR)

ಕಿಟ್ಟೆಲ್ ನಿಘಂಟು

  1. 1.
    1.

    = ಉಡು 5, q. v. the common iguana, Iguana tuberculata (ಉಡು, ಗೌಧೇರ Si. 168; C.); the yellow monitor, Monitor flavescens (Bḍ.). see ಕರೇ-ಬಿಳೇ.

  2. 2.
    2.

    = ಉಡಿ 5, etc. ಉಡವಾರ. = ಉಡಿದಾರ q. v., ಉಡುದಾರ a string or cord around the waist of men, generally of cotton, occasionally of metal (ಕಟಸೂತ್ರ etc. Dhw.; C.; Tu.). ಪುರುಷನ ಉಡದಾರ (ಶೃಂಖಲ Si. 220). 2, a woman's zone or girdle (generally called ಒಡ್ಯಾಣ Tu.). ಸಾರಶನ ಅಂದರೆ ಹೆಣ್ಗಳ ಟೊಂಕಕ್ಕೆ ಆಭರಣ, ಮೂ/?/ ಎ/?/ಗಳ ಡಾಬು, ಉಡದಾರ, ಗೆಜ್ಜೆಯ ಉಡದಾರ, ಗಣ್ಟೆಯ ಉಡದಾರ (Si. 220). ಅಜ್ಜಿ ನೂತದೆಲ್ಲಾ ಅಜ್ಜನ ಉಡದಾರಕ್ಕೆ ಸರಿ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಲ್ಲಿಯ ಜಾತಿಗೆ ಸೇರಿದ ಒಂದು ದೊಡ್ಡ ಪ್ರಾಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada