ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಡಾಫೆ

ಉಚ್ಚಾರಣೆ: uḍāphe
ಮೂಲ: M. uḍāpʰū? *T1697.4

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality, state or fact of being indifferent; lack of concern, interest or feeling; apathy; indifference.

  2. 2.
    noun

    a boastful talk or manner; bragging; bluffing.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (speech) 1 telling something without seriously meaning it, insincere talk to just satisfy the people momentarily ű ಆಚಾರಿ ಸಮಯಕ್ಕೆ ಸರಿಯಾಗಿ ಆಭರಣ ಕೊಡದೆ ಉಡಾಫೆ ಹೊಡೆಯುತ್ತಿದ್ದಾನೆ. The goldsmith simply has been bluffing without doing the job in time. 2 casual bragging, casual boasting, vain talk 3 disowning one’s words ű ಮಂತ್ರಿಗಳು ನಾನು ಆ ಅಭಿಪ್ರಾಯದಲ್ಲಿ ಹೇಳಲಿಲ್ಲ ಎಂದು ಉಡಾಫೆ ಹೊಡೆದರು. The minister tried to escape saying “I din’t mean it.” 4 telling a lie to the occasion ű ಕಳ್ಳ ಸಿಕ್ಕಿಬಿದ್ದಾಗ ಏನೋ ಉಡಾಫೆ ಹೇಳಿ ಪಾರಾಗಲು ನೋಡಿದ. When the thief was caught he tried to escape by some lame excuse.

ಕಿಟ್ಟೆಲ್ ನಿಘಂಟು

  1. 1.

    denial, rejection, slight, scorn (C.; H.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada