ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉತ್ತ

ಉಚ್ಚಾರಣೆ: utta
ಮೂಲ: Ka. *D557(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    prepositional phrase

    p.p. of the verb 'ಉಱು' (to be).

  2. 2.
    prepositional phrase

    p.p. of the verb 'ಉರು' (to till, plough).

  3. 3.
    noun

    a place or region which is neither too far nor too close; (literarally, in between those can be referred to with 'there' and 'here').

  4. 4.
    adverb

    (coming, going) towards the central region, portion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (loc.) to or in the middle side of direction (Pb.1.75)

  2. 2.
    n.

    (insect) white ant hill (Nr. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = ಉತುಂ etc., e. g. ಎನುತ್ತ (Bp. 44, 63), ನಡುಗುತ್ತ, ಸನ್ದಣಿಸುತ್ತ, ಸುಯ್ವುತ್ತ (52, 12), ಜೀವಿಸುತ್ತ (59, 20). see s. ವ್.

  2. 2.
    2.

    = ಉತ್ತಲ್ the side or direction which is in the middle of two others; to or in the middle side or direction. [ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋದಾತ್ತ ಸಮಸ್ತಲೋಕಮ/?/ದನ್ತಿರೆ ಪೂಣ್ದೆನಗಾಗದು Pb. 1, 75]. ಅತ್ತ, ಇತ್ತ, ಉತ್ತ, ಎತ್ತ (Śmd. 145). ಎತ್ತಿದ ಕೆಯ್ಯೊಳ್ ಮುತ್ತಿದನ್, ಅತ್ತಿತ್ತುತ್ತೆತ್ತಂ ಸಾರ್ವರ್ ಇನ್ನಹಿತರ್ಕಳ್ (145).

  3. 3.
    3.

    = ಹುತ್ತ (My.). [too colloquial].

  4. 4.

    moistened, wet.

  5. 5.

    = ಉತುಂ etc., e. g. ಬರುತ್ತಂ (Bp. 52, 12), ಕಾಣುತ್ತಂ (52, 22).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada