ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉತ್ತರಾಸ

ಉಚ್ಚಾರಣೆ: uttarāsa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the horizontal crosspiece of the door frame; the lintel.

  2. 2.
    noun

    (dial.) a length of wood, masonry, etc. along the bottom of a doorway; threshold; door-sill.

ಕಿಟ್ಟೆಲ್ ನಿಘಂಟು

  1. 1.

    = ಉತ್ತರಂಗ. lintel of a door. (Mr. 199; My.). 2, = ಉಕ್ಕನ್ದ No. 2 (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಾಗಿಲು ಚೌಕಟ್ಟಿನ ಮೇಲುಭಾಗ.
    2. ಬಾಗಿಲ ಚೌಕಟ್ಟಿನ ಕೆಳಪಟ್ಟಿ.
    3. ಮೇಲ್ಛಾವಣಿಯ ಎರಡು ತೊಲೆಗಳಿಗೆ ಸೇರಿಸಿ ಇಳಿಯ ಬಿಟ್ಟಿರುವ ಹಲಗೆ ಅಥವಾ ಬೊಂಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada