ಉದ್ದೇಶಪೂರ್ವಕ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
(modifying a verb such as 'do') deliberately; intentionally; wilfully.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) 1 (wish)〈being〉intentional, knowing 2 (hint) hinting at something adv. (hint) 1 intentionally, knowingly 2 hinting at something ű “ಅಮೀನ್ ಸಾಬರು ಮಹಾಶೂರರು” ಎಂದು ಹೇಳಿ ಮಂತ್ರಿಗಳು ಉದ್ದೇಶಪೂರ್ವಕ ನಕ್ಕರು. The minister said: “Amin Sahab is a great hero.” and smiled ironically.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಆಲೋಚನಾಪೂರ್ವಕವಾಗಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada