ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉದ್ಧರಿಸು

ಉಚ್ಚಾರಣೆ: uddharisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to draw, pull up or out.

  2. 2.
    verb

    to keep from harm, damage, danger, evil, etc.; to protect; to save; to preserve.

  3. 3.
    verb

    to raise to a higher intellectual, moral or spiritual level.

  4. 4.
    verb

    to quote a sentence, passage, etc. from others speech, as an example or to strengthen one's statement or opinion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (help) 1 to save, to rescue (from danger or misery) 2 (inf.) to quote, to cite; to illustrate ű ಗರ್ವಪಡಬಾರದು ಎಂಬುದಕ್ಕೆ ಅಧ್ಯಾಪಕರು ಕಂಸನ ಕಥೆಯನ್ನು ಉದ್ಧರಿಸಿದರು. The teacher cited the story of Kansa to illustrate that one should not be arrogant.

ಕಿಟ್ಟೆಲ್ ನಿಘಂಟು

  1. 1.

    to draw up or out. 2, to lift up; to elevate; to rescue, to deliver, to save, to release (My,); [ಉದ್ಧರಿಸುಗೆ ತಾತ್ಪರ್ಯದಿನರ್ಹತ್ಸಿದ್ಧಾಚಾರ್ಯೋಪಾಧ್ಯಾಯ ಸರ್ವ ಸಾಧುಗಳೆಮ್ಮಂ Ap. 1, 6]; (Bp. 2, 1; 3, 57; 4, 2; 5, 5; 23, 29; 30, 18; 38, 75; 40, 43; 46, 46; 56, 9. 44. 45; 60 sum.; J. 7, 64; 32, 56).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇಲಕ್ಕೆ ಎತ್ತು.
    2. ಉದಾಹರಣೆ ಕೊಡು.
    3. ಉದ್ಧಾರವಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada