ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉದ್ಯೋಗಿಸು

ಉಚ್ಚಾರಣೆ: udyōgisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to engage; to attempt at; to begin (a work etc.).

  2. 2.
    verb

    to employ funds for a business purpose.

  3. 3.
    verb

    to intend - a) to have in mind as a purpose; plan; b) to mean (something) to be or be used (for).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    to get engaged (in some work), to get busy vt. 1 to employ 《someone》(for some work) ű ಅಪ್ಪ ಅವನನ್ನು ಈ ಕೆಲಸಕ್ಕೆ ಉದ್ಯೋಗಿಸಿದರು. My father employed him for this work. 2 to employ or engage《something》(for some purpose) ű ಆ ಸಿನೆಮ ನಟ ತನ್ನ ದುಡಿಮೆ ಹಣವನ್ನು ವ್ಯಾಪಾರದಲ್ಲಿ ಉದ್ಯೋಗಿಸಿದ್ದಾನೆ. That film actor has invested his earnings in business.

ಕಿಟ್ಟೆಲ್ ನಿಘಂಟು

  1. 1.

    = ಉಜ್ಜುಗಿಸು to undertake anything. 2, to exert oneself, to be busy. ಉದ್ಯೋಗಿಸುವದು (ಊರ್ಜ, ಉತ್ಸಾಹ Hlā.). ಕಾರ್ಯದಲ್ಲಿ ಉದ್ಯೋಗಿಸಿದವನು (ಕ್ರಿಯಾವತ್ etc. Si. 357).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕೆಲಸಕ್ಕೆ ಪ್ರಯತ್ನಿಸು,- ತೊಡಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada