ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉನ್ಮತ್ತ

ಉಚ್ಚಾರಣೆ: unmatta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    having the nervous system affected by intoxicating drinks (liquors); intoxicated; drunk.

  2. 2.
    noun

    an insane man; a mad man.

  3. 3.
    noun

    a haughty, arrogant man.

  4. 4.
    adjective

    wild with anger, pain, worry, frantic.

  5. 5.
    adjective

    lost mental balance from haughtiness.

  6. 6.
    noun

    the plant Datura fastuosa of Solanaceae family, with small bright yellow flowers.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    ⦅ f. ಉನ್ಮತ್ತಳು⦆1 (mind) insane, lunatic〈person〉 2 (pride) haughty, arrogant, overbearing〈person〉

ಕಿಟ್ಟೆಲ್ ನಿಘಂಟು

  1. 1.

    = ಉಮತ್ತ, ಉಮ್ಮತ, ಉಮ್ಮತಿ, ಉಮ್ಮತ್ತ, ಉಮ್ಮತ್ತಿ, ಉಮ್ಮುತ್ತ, ಉಮ್ಮೆತ್ತಿ intoxicated; mad, furious (ಸೊಕ್ಕಿದವನು Nn. 115). 2, the thorn-apple, Datura metel and fastuosa. 3, haughty, arrogant (My.; Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹುಚ್ಚು ಹಿಡಿದವನು.
    2. ಉಮ್ಮತ್ತಿಗಿಡ.

  2. 2.

    ಬಹಳವಾಗಿ ಮದಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada