ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಪಕಾರ

ಉಚ್ಚಾರಣೆ: upakāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a help; service, kindness done for or received (another) from; the act of doing good or helping others, esp. by giving money for charitable purposes; benefaction.

  2. 2.
    noun

    he who extends help, service, kindness, etc to another (esp. in need).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (help) beneficence, help

ಕಿಟ್ಟೆಲ್ ನಿಘಂಟು

  1. 1.

    help, assistance; benefit; a favour, a kindness. ಉಪಕಾರಕ್ಕೆ ಅಪಕಾರ ಮಾಡ ಬೇಡ. -ಉಪಕಾರಕ್ಕೆ ಹೋಗಿ, ಉಪದ್ರಬನ್ತು (Prvs.). ಉಪಕಾರ ಅ/?/ to know, acknowledge or remember a kind act, etc., to be grateful (My.). ಉಪಕಾರವ/?/ಯದವನ ನಿಪುಣನೆನ್ದು ಹೇ/?/ ಬೇಡ (Prv.). ಉಪಕಾರ ತಿಳಿ. = ಉಪಕಾರ ಅ/?/ = (My.; G. 150). ಉಪಕಾರ ತೀರಿಸು, to return a kindness, to requite a favour (S. Mhr.; B. 3, 126). ಉಪಕಾರ ನೆನಸು. -ಉಪಕಾರ ಅ/?/ (C.; B. 2, 40. 49; 3, 127; 5, 211). ಉಪಕಾರ ಮ/?/ to be unmindful of benefits or kindness (C.; B. 4, 75). ಉಪಕಾರ ಮಾಡು to do a favour, etc., either ಒಬ್ಬನಿಗೆ ಉಪಕಾರ ಮಾಡು (Bp. 32, 46; C.), or ಒಬ್ಬನ ಮೇಲೆ ಉಪಕಾರ ಮಾಡು (B. 3, 125. 126. 128; 5, 179). ಉಪಕಾರಸ್ಮರಣೆ remembrance of a kind act, gratitude (My.). ಉಪಕಾರ ಸ್ಮರಿಸು. = ಉಪಕಾರ ಅ/?/ (My.; Cb. 32). ಉಪಕಾರ ಹೊ/?/ಸು to put under obligation, to oblige (a person). ಒಬ್ಬನ ಮೇಲೆ ಉಪಕಾರ ಹೊ/?/ಸು (S. Mhr.). ಉಪಕಾರ ಹೊ/?/ to be under (one's) obligation (B. 5, 213). ಒಬ್ಬನ ಉಪಕಾರ ಹೊತ್ತು ಕೊಳ್ಳುವದು (S. Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಹಾಯ.
    2. ಉಪಕಾರ ಮಾಡುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada